ರೊಮಾನ್ಸ್ ಅಂದ್ರೆ ಹೀಗೆ
ಅವನು ೧೧.೫೯ ಕ್ಕೆ ಇರಿಸಿದ ಅಲಾರ್ಮ್ ಮೊಳಗುತ್ತಲೇ ಅವಳಿಗೆ ಡಯಲ್ ಮಾಡಿದ.
"ಹಲೋ?" ಮಂಪರು ತುಂಬಿದ ಸ್ವರ ಕೇಳಿತು
ಹ್ಯಾಪಿ ಬರ್ತ್ ಡೇ, ಅವನು ಉಸುರಿದ. ಇದನ್ನು ಕೇಳಿ ಅವಳು ಮುಗುಳ್ನಗುವುದು ಅವನಿಗೆ ಕೇಳಿಸಿತು.
"ವಂದನೆಗಳು, ಒಹ್, ಸಮಯವೇನೂ? ಸರಿಯಾಗಿ ಅರ್ಧ ರಾತ್ರಿ".
"ಹೌದು. ಈ ದಿನ ನಿನ್ನೊಂದಿಗೆ ಇರಲು ಸಾಧ್ಯವಿಲ್ಲದ್ದರಿಂದ ನಿನ್ನನ್ನು ಕರೆಯುವ ಮನಸ್ಸಾಯಿತು".
ಅವಳು ಹೇಳುತ್ತಾಳೆ, "ಆದರೆ ನನಗೆ ಆಶ್ಚರ್ಯ ಆಗ್ತಾ ಇದೆ. ನನಗಾಗಿ ನೀನು ಇಂದು ಯಾವುದೇ ಅಚ್ಚರಿಯ ಕಾರ್ಯಕ್ರಮ ಹಾಕಿಕೊಂಡಿಲ್ಲ ಎಂದು, ನೀನು ಬಹಳ ರೋಮಾಂಟಿಕ್ ತಾನೇ?"
ಅವನು ನಗುತ್ತಾ ಹೇಳುತ್ತಾನೆ..
"ನಾನು ನಿನಗೆ ಓದಲು ಕೊಟ್ಟ ಪುಸ್ತಕದ ೧೫೭ ನೆ ಪುಟ ತೆರೆದು ನೋಡು, ಐ ಲವ್ ಯೂ, ಗುಡ ನೈಟ್ ಎನ್ನುತ್ತಾನೆ. ಆಕೆಯೂ ಐ ಲವ್ ಯೂ, ಶುಭ ರಾತ್ರಿ ಎಂದು ಹೇಳಿ ಅವನು ಹೇಳಿದ ಪುಟ ತೆರೆದಾಗ...
ಮೂಲ: ಆಂಗ್ಲ ಬ್ಲಾಗೊಂದರಲ್ಲಿ ಸಿಕ್ಕಿದ್ದು.
Rating
Comments
ಉ: ರೊಮಾನ್ಸ್ ಅಂದ್ರೆ ಹೀಗೆ