ವಿಶೇಷ ಆರ್ಥಿಕ ವಲಯಕ್ಕೆ ಬಲಿ - ಗ್ರೆಗರಿ ಪತ್ರಾವೋ ಮನೆ

ವಿಶೇಷ ಆರ್ಥಿಕ ವಲಯಕ್ಕೆ ಬಲಿ - ಗ್ರೆಗರಿ ಪತ್ರಾವೋ ಮನೆ

ಇದು ಮಂಗಳೂರು ಬಳಿಯ ಕಳವಾರಿನಲ್ಲಿ ನಡೆದ ಘಟನೆ. ಈ ಉದ್ಯಮ-ರಾಜಕಾರಣಿ-ಆಡಳಿತಶಾಹಿ ಕೂಟ ಯಾವ ರೀತಿ ಕರುಣೆ ಇಲ್ಲದಂತೆ ವರ್ತಿಸಬಹುದು ಎಂಬುದಕ್ಕೆ ಒಂದು ಜೀವಂತ ಉದಾಹರಣೆ. ಕಂಡ-ಕಂಡ ಜಮೀನುಗಳನ್ನು SEZ ಮಾಡಲು ಹೊರಟ, ಫಲವತ್ತಾದ ನೀರಾವರಿ ಜಮೀನುಗಳನ್ನು ಆಕ್ರಮಿಸಿ ವಿಮಾನ ನಿಲ್ದಾಣ ಮಾಡಲು ಹೊರಟ, ಎಂಟು ಲಕ್ಷ ಕೋಟಿ ಬಂಡವಾಳ ತಂದೆವು ಎಂದು ತುರಾಯಿ ಸಿಕ್ಕಿಸಿಕೊಂಡು ಪೋಸು ಕೊಡುತ್ತಿರುವ ರಾಜಕಾರಣಿಗಳಿಗೆ ಸಾವಯವ ಕೃಷಿಕ ಗ್ರೆಗರಿ ಪತ್ರಾವೋನಂತವರ ಅಳಲು ಕೇಳಿಸುವುದೇ ಇಲ್ಲವೇನೊ..ಇದನ್ನು ಬರೆಯುವಾಗ ನನ್ನ ಮನಸ್ಸಿನಲ್ಲಿ ರೋಷ, ದು:ಖ, ಅಸಹಾಯಕತೆ ಎಲ್ಲ ಭಾವಗಳು ಉಂಟಾಗುತ್ತಿವೆ. ಆ ಮನುಷ್ಯನ ಜಾಗದಲ್ಲಿ ನನ್ನನ್ನು ಕಲ್ಪಿಸಿಕೊಳ್ಳುತ್ತಿದ್ದೇನೆ.. ಹೇಳಲಾಗದ ತಳಮಳ.

ದಯವಿಟ್ಟು ಸ್ವಲ್ಪ ಸಮಯ ಮೀಸಲಿಟ್ಟು ಇವೆರಡು ಲೇಖನಗಳನ್ನು ಓದಿ ಮತ್ತು ಈ ವಿಡಿಯೊವನ್ನು ನೋಡಿ.

 

ವಿಡಿಯೊ- ಮನೆಯನ್ನು ಕೆಡವುತ್ತಿರುವುದು:

 

http://www.youtube.com/watch?v=jj5RGLjF-tM

 

ಲೇಖನಗಳು:

 

http://kendasampige.com/article.php?id=3559

 

http://kendasampige.com/article.php?id=3554

Rating
No votes yet

Comments