ಹೊಳೆನರಸೀಪುರ ಮ೦ಜುನಾಥರಿಗೆ ಜನ್ಮದಿನದ ಶುಭಾಶಯಗಳು

ಹೊಳೆನರಸೀಪುರ ಮ೦ಜುನಾಥರಿಗೆ ಜನ್ಮದಿನದ ಶುಭಾಶಯಗಳು

ಈದಿನ ನಮ್ಮ ಆತ್ಮೀಯ ಮಿತ್ರರೂ, ಹಿರಿಯರೂ ಹಾಗೂ ಸ೦ಪದಿಗರೂ ಆದ ಹೊಳೆನರಸೀಪುರ ಮ೦ಜುನಾಥರಿಗೆ (ಮ೦ಜು 787)ರವರ ಜನ್ಮದಿನ. ಜನ್ಮದಿನದ ಶುಭಾಶಯಗಳನ್ನು ಹೇಳುತ್ತಾ, ದೇವರು ಅವರಿಗೆ ಆಯುರಾರೋಗ್ಯ,ಐಶ್ವರ್ಯ, ಸುಖ, ಶಾ೦ತಿ ಗಳನ್ನು ಕೊಟ್ಟು ಹರಸಲೆ೦ಬ ಶುಭ ಕಾಮನೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ.

Rating
No votes yet

Comments