ಮಾರಮ್ಮನ ಹಿಂದಿರುವ ವಿಜ್ಞಾನ!
ಬೆಂಗಳೂರಿನ ಮಲ್ಲೇಶ್ವರದ ಪರಿಚಯ ನಿಮಗಿದ್ದರೆ, ಇತ್ತೀಚೆಗಷ್ಟೇ ನೂರು ವಸಂತಗಳನ್ನ ಪೂರೈಸಿದ ಭಾರತೀಯ ವಿಜ್ಞಾನ ಮಂದಿರ ಮತ್ತೆ ಅದಕ್ಕೇ ಒತ್ತಿಕೊಂಡಿರುವ ಸರ್ಕಲ್ ಮಾರಮ್ಮನ ದೇವಸ್ಥಾನವನ್ನ ನೋಡಿರಬಹುದು. ಪ್ರತಿದಿನ ಅದರ ಎದುರಿಗೆ ಹಾದು ಹೋಗ್ವಾಗ ಮನಸ್ಸಿಗೆ ಬರುವ ಲಹರಿಗಳು ಅನೇಕ.
ಒಂದೇ ಗೋಡೆಯ ಅಕ್ಕ ಪಕ್ಕಕ್ಕಿರುವ ಎರಡು ಕಟ್ಟಡಗಳನ್ನ ಸಂದರ್ಶಿಸುವ ಜನರು ಎರಡು ಪ್ರತ್ಯೇಕ ಪಂಗಡಕ್ಕೆ ಅಂದರೆ ಒಮ್ಮೊಮ್ಮೆ, ಎರಡು ಬೇರೆ ಬೇರೆ ಗ್ರಹಗಳಿಂದ ಬಂದವರೇನೋ ಎಂಬಷ್ಟು ವಿಭಿನ್ನರು J
ಒಂದು ಕಡೆ ಆಗ್ತಿರೋದಕ್ಕೆಲ್ಲಾ ದೇವರೇ ಕಾರಣ ಅಂತ ಪ್ರತಿಯೊಂದರ ಭಾರವನ್ನೂ ದೇವರ ಮೇಲೇ ಹಾಕುವ ಮಂದಿ; ಇನ್ನೊಂದು ಕಡೆ ಆಗಿದ್ದಕ್ಕೆಲ್ಲಾ ವೈಜ್ಞಾನಿಕ ಕಾರಣ ಹುಡುಕೋ ಮಂದಿ.
ಚಲನೆಯ ನಿಯಮಗಳನ್ನ ಆಳವಾಗಿ ಅಭ್ಯಸಿಸಿ ಹೊಸ ಹೊಸ ಸಿದ್ಧಾಂತಗಳನ್ನ ಅರಿಯೋ ಪ್ರಯತ್ನದಲ್ಲಿ ಆ ಕಡೆಯವರಾದ್ರೆ… ಮಾರಮ್ಮನ ಆಣತಿಯಿಲ್ಲದೇ ’ತೃಣ ಮಪಿ ನ ಚಲತಿ’ ಅಂತ ನಂಬಿರೋವ್ರು ಈ ಕಡೆ.
ಆಚೆ ಬದಿಯವ್ರು ವೆಲಾಸಿಟಿ, ಕೈನೆಟಿಚ್ ಎನರ್ಜಿ ಅಂತ ತಲೆ ಕೆಡಿಸಿಕೊಂಡ್ರೆ
ಈಚೆ ಬದಿಯವ್ರು ಇದೇ ತತ್ವದಿಂದ ನಿರ್ಮಿಸಿದ ವಾಹನಗಳ ಪೂಜೆಗೆ ದೇವಸ್ಥಾನಕ್ಕೆ ಬರೋವ್ರು.
“ಮಾರಮ್ಮನಿಗೆ ನಮಸ್ಕಾರ ಮಾಡೋ ಭಕ್ತರು ವಿಜ್ಞಾನಕ್ಕೂ ಕೈಮುಗಿಯೋ ಹಾಗೆ ಮಾಡಿಸೋಕ್ಕೇ ಅಮ್ಮ ಈ ದೇವಸ್ಥಾನ ಕಟ್ಟಿಸಿಕೊಂಡಳಾ?!! J” ಅಂತಾನೂ ಕೆಲವೊಮ್ಮೆ ಅನ್ನಿಸತ್ತೆ, ಯಾಕೋ ಗೊತ್ತಿಲ್ಲ.
ಎರಡೂ ಸ್ಥಳಗಳಿಗೂ ಹೋಗುವ ಜನರೂ ಇದ್ದೇ ಇರ್ತಾರೆ, ಇರಲ್ಲ ಅಂತಲ್ಲ. ವಿಜ್ಞಾನಿಗಳೂ ದೇವರ ಅಸ್ತಿತ್ವವನ್ನ ಅಥವಾ ಒಂದು ಸೂಪರ್ ನ್ಯಾಚುರಲ್ ಶಕ್ತಿಯನ್ನ ಖಂಡಿತಾ ಒಪ್ಪಬಹುದು. ಹಾಗೆಯೇ ದೇವರನ್ನ ನಂಬುವವರು ಕೂಡ ಪ್ರತಿಯೊಂದಕ್ಕೂ ವೈಜ್ಞಾನಿಕ ಕಾರಣ ಕೊಡಬಹುದು. ಆದ್ರೆ ಈ ಸ್ಥಳದಲ್ಲಿ ಹೇಗೆ ಎರಡೂ ಅಕ್ಕ ಪಕ್ಕದಲ್ಲೇ ಇದ್ದೂ ಬೇರೆ ಬೇರೆ ಅನ್ನಿಸ್ತು, ಅದನ್ನ ನಿಮ್ಜೊತೆ ಹಂಚಿಕೊಳ್ಳಬೇಕೆನ್ನಿಸಿ ಬ್ಲಾಗಿಸಿದೆ. J
Comments
ಉ: ಮಾರಮ್ಮನ ಹಿಂದಿರುವ ವಿಜ್ಞಾನ!
In reply to ಉ: ಮಾರಮ್ಮನ ಹಿಂದಿರುವ ವಿಜ್ಞಾನ! by asuhegde
ಉ: ಮಾರಮ್ಮನ ಹಿಂದಿರುವ ವಿಜ್ಞಾನ!
In reply to ಉ: ಮಾರಮ್ಮನ ಹಿಂದಿರುವ ವಿಜ್ಞಾನ! by rekhash

In reply to ಉ: ಮಾರಮ್ಮನ ಹಿಂದಿರುವ ವಿಜ್ಞಾನ! by abdul
ಉ: ಮಾರಮ್ಮನ ಹಿಂದಿರುವ ವಿಜ್ಞಾನ!
In reply to ಉ: ಮಾರಮ್ಮನ ಹಿಂದಿರುವ ವಿಜ್ಞಾನ! by abdul
ಉ: ಮಾರಮ್ಮನ ಹಿಂದಿರುವ ವಿಜ್ಞಾನ!
ಉ: ಮಾರಮ್ಮನ ಹಿಂದಿರುವ ವಿಜ್ಞಾನ!
In reply to ಉ: ಮಾರಮ್ಮನ ಹಿಂದಿರುವ ವಿಜ್ಞಾನ! by prasannasp
ಉ: ಮಾರಮ್ಮನ ಹಿಂದಿರುವ ವಿಜ್ಞಾನ!
ಉ: ಮಾರಮ್ಮನ ಹಿಂದಿರುವ ವಿಜ್ಞಾನ!
In reply to ಉ: ಮಾರಮ್ಮನ ಹಿಂದಿರುವ ವಿಜ್ಞಾನ! by mpneerkaje
ಉ: ಮಾರಮ್ಮನ ಹಿಂದಿರುವ ವಿಜ್ಞಾನ!
In reply to ಉ: ಮಾರಮ್ಮನ ಹಿಂದಿರುವ ವಿಜ್ಞಾನ! by mpneerkaje
ಉ: ಮಾರಮ್ಮನ ಹಿಂದಿರುವ ವಿಜ್ಞಾನ!
In reply to ಉ: ಮಾರಮ್ಮನ ಹಿಂದಿರುವ ವಿಜ್ಞಾನ! by summer_glau

In reply to ಉ: ಮಾರಮ್ಮನ ಹಿಂದಿರುವ ವಿಜ್ಞಾನ! by modmani

In reply to ಉ: ಮಾರಮ್ಮನ ಹಿಂದಿರುವ ವಿಜ್ಞಾನ! by vinideso
ಉ: ಮಾರಮ್ಮನ ಹಿಂದಿರುವ ವಿಜ್ಞಾನ!
In reply to ಉ: ಮಾರಮ್ಮನ ಹಿಂದಿರುವ ವಿಜ್ಞಾನ! by asuhegde
ಉ: ಮಾರಮ್ಮನ ಹಿಂದಿರುವ ವಿಜ್ಞಾನ!
In reply to ಉ: ಮಾರಮ್ಮನ ಹಿಂದಿರುವ ವಿಜ್ಞಾನ! by summer_glau
ಉ: ಮಾರಮ್ಮನ ಹಿಂದಿರುವ ವಿಜ್ಞಾನ!
ಉ: ಮಾರಮ್ಮನ ಹಿಂದಿರುವ ವಿಜ್ಞಾನ!
ಉ: ಮಾರಮ್ಮನ ಹಿಂದಿರುವ ವಿಜ್ಞಾನ!
In reply to ಉ: ಮಾರಮ್ಮನ ಹಿಂದಿರುವ ವಿಜ್ಞಾನ! by shivaram_shastri
ಉ: ಮಾರಮ್ಮನ ಹಿಂದಿರುವ ವಿಜ್ಞಾನ!