ಇದು ಯಾವ ರೀತಿಯ ಮನೆ?

ಇದು ಯಾವ ರೀತಿಯ ಮನೆ?

http://www.thatskannada.com ನಲ್ಲಿ ನಾನು ಓದಿದ ಲೇಖನವೊಂದು ಇಲ್ಲಿದೆ :

 

http://thatskannada.oneindia.in/cj/lavakumar/2010/0719-gramachetana-village-development-centre.html

 

ಗ್ರಾಮಚೇತನದ ಬಗ್ಗೆ ಓದಿ ಖುಷಿಯಾಯಿತು. ಆದರೆ ಅದರಲ್ಲಿ ನೀಡಿದ್ದ ಚಿತ್ರಗಳಲ್ಲಿ ಒಂದು ನನ್ನ ಗಮನ ಸೆಳೆಯಿತು :

 

http://gallery.oneindia.in/main.php?g2_itemId=1632877

 

ಈ ಚಿತ್ರದಲ್ಲಿ ಕಾಣುವಂತೆ ಮನೆಗಳ ಮಾಡು ವಿಚಿತ್ರವಾಗಿದೆ. ಮಾಡಿನ ಮೂಲೆಯನ್ನು ಇನ್ನೂ ಇಳಿಸಿ ಸಿಮೆಂಟ್ ನ ಕಂಬದಲ್ಲಿ ನಿಲ್ಲಿಸಲಾಗಿದೆ. ಇದು ಯಾವ ರೀತಿಯ ಮನೆ? ಅಂದರೆ ಈ ರೀತಿ ಕಟ್ಟುವುದರಿಂದ ಆಗುವ ಉಪಯೋಗ ಏನು? ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ಪ್ರತಿಕ್ರಿಯಿಸಿ.

Rating
No votes yet

Comments