ಮಳೆ ಬಂದರೆ........!
ಮಳೆ ಬಂದರೆ....!
ಧರಣಿಯ ಹಸಿರು ನಗೆ
ಒಣಗಿದ್ದ ಗಿಡಮರಗಳಿಗೆ
ಸಾಂತ್ವನದ ತಂಪಿನೂಟ
ಪುಟ್ಟ ಮಕ್ಕಳ ಬಣ್ಣದ ಛತ್ರಿ
ಅರಳಿ....ಕೆಂಪು ನೀರಿನ ಮೇಲೆ
ಕಾಗದದ ದೋಣಿಯ ತೇಲಾಟ !
ಬೀಜ ಬಿತ್ತಿ ಬಂಗಾರ ಬೆಳೆಯ
ನಿರೀಕ್ಷೆಯ ಹೊತ್ತ ರೈತನ
ಮೊಗದಲ್ಲೊಂದಿಷ್ಟು ಸಂತಸದ ತೊನೆದಾಟ !
ಮಳೆ ಬಂದರೆ...........!!!
ಗಟ್ಟಿ ಸೂರಿಲ್ಲದ ಗುಡಿಸಲಿನಲ್ಲಿ ದಿನದ
ತುತ್ತಿಗಾಗಿ ಬಾಯ್ತೆರೆದು ಕುಳಿತ
ಹಸಿದವರ ಗೋಳಾಟ...!
ದ್ವಂದ್ವಗಳ ನಡುವೆ 'ಬದುಕು'
Rating
Comments
ಉ: ಮಳೆ ಬಂದರೆ........!
ಉ: ಮಳೆ ಬಂದರೆ........!
In reply to ಉ: ಮಳೆ ಬಂದರೆ........! by asuhegde
ಉ: ಮಳೆ ಬಂದರೆ........!
In reply to ಉ: ಮಳೆ ಬಂದರೆ........! by Madhu Appekere
ಉ: ಮಳೆ ಬಂದರೆ........!
ಉ: ಮಳೆ ಬಂದರೆ........!
ಉ: ಮಳೆ ಬಂದರೆ........!
ಉ: ಮಳೆ ಬಂದರೆ........!
In reply to ಉ: ಮಳೆ ಬಂದರೆ........! by kavinagaraj
ಉ: ಮಳೆ ಬಂದರೆ........!
ಉ: ಮಳೆ ಬಂದರೆ........!
ಉ: ಮಳೆ ಬಂದರೆ........!
ಉ: ಮಳೆ ಬಂದರೆ........!