ಪ್ರತಿಕ್ರಿಯೆ ಬಯಸದೇ....?
ಕಾವ್ಯ......
ಪ್ರತಿಕ್ರಿಯೆ ಇಲ್ಲೆಂದು
ಹೀಗೇಕೆ ಬಸವಳಿದು
ಕುಳಿತಿರುವೆ....!
ನಿನಗಾಗಿ ಶಬ್ಧಗಳ
ಆಭರಣ ಹುಡುಕಿದರೂ
ಸಿಗುತ್ತಿಲ್ಲ ನನಗೆ !
ಕಾವ್ಯವೆಂದಿತು.......
ಗೆಳೆಯ ನೀನೆಷ್ಟು
ಅಲಂಕರಿಸಿದರೂ
ಇಷ್ಟವಾಗ ಬೇಕಲ್ಲ ಇತರರಿಗೆ !
ನಿನಗೆ ನಿನ್ನದೇ ಆದ
ಬಣವಿಲ್ಲ ಬಲವಿಲ್ಲ...
ಮುಗಿಸಿ ಬಿಡು ನನ್ನ ಅಂತಿಮ ಕ್ರಿಯೆ !
ಮುಗಿಸಿ ಬಿಟ್ಟೆ.......
ಯಾರೂ ಪ್ರತಿಕ್ರಿಯಿಸಲಿಲ್ಲ..!
ಮತ್ತೆ ಹುಟ್ಟಿತು ಕಾವ್ಯ ತನ್ನಷ್ಟಕ್ಕೆ..
ಪ್ರತಿಕ್ರಿಯೆ ಬಯಸದೇ....?
Rating
Comments
ಉ: ಪ್ರತಿಕ್ರಿಯೆ ಬಯಸದೇ....?
In reply to ಉ: ಪ್ರತಿಕ್ರಿಯೆ ಬಯಸದೇ....? by gopinatha
ಉ: ಪ್ರತಿಕ್ರಿಯೆ ಬಯಸದೇ....?
ಉ: ಪ್ರತಿಕ್ರಿಯೆ ಬಯಸದೇ....?
In reply to ಉ: ಪ್ರತಿಕ್ರಿಯೆ ಬಯಸದೇ....? by asuhegde
ಉ: ಪ್ರತಿಕ್ರಿಯೆ ಬಯಸದೇ....?
ಉ: ಪ್ರತಿಕ್ರಿಯೆ ಬಯಸದೇ....?
In reply to ಉ: ಪ್ರತಿಕ್ರಿಯೆ ಬಯಸದೇ....? by santhosh_87
ಉ: ಪ್ರತಿಕ್ರಿಯೆ ಬಯಸದೇ....?
ಉ: ಪ್ರತಿಕ್ರಿಯೆ ಬಯಸದೇ....?
In reply to ಉ: ಪ್ರತಿಕ್ರಿಯೆ ಬಯಸದೇ....? by gopaljsr
ಉ: ಪ್ರತಿಕ್ರಿಯೆ ಬಯಸದೇ....?
ಉ: ಪ್ರತಿಕ್ರಿಯೆ ಬಯಸದೇ....?
In reply to ಉ: ಪ್ರತಿಕ್ರಿಯೆ ಬಯಸದೇ....? by asuhegde
ಉ: ಪ್ರತಿಕ್ರಿಯೆ ಬಯಸದೇ....?
In reply to ಉ: ಪ್ರತಿಕ್ರಿಯೆ ಬಯಸದೇ....? by ಭಾಗ್ವತ
ಉ: ಪ್ರತಿಕ್ರಿಯೆ ಬಯಸದೇ....?
In reply to ಉ: ಪ್ರತಿಕ್ರಿಯೆ ಬಯಸದೇ....? by asuhegde
ಉ: ಪ್ರತಿಕ್ರಿಯೆ ಬಯಸದೇ....?
ಉ: ಪ್ರತಿಕ್ರಿಯೆ ಬಯಸದೇ....?
In reply to ಉ: ಪ್ರತಿಕ್ರಿಯೆ ಬಯಸದೇ....? by kavinagaraj
ಉ: ಪ್ರತಿಕ್ರಿಯೆ ಬಯಸದೇ....?
ಉ: ಪ್ರತಿಕ್ರಿಯೆ ಬಯಸದೇ....?
In reply to ಉ: ಪ್ರತಿಕ್ರಿಯೆ ಬಯಸದೇ....? by manju787
ಉ: ಪ್ರತಿಕ್ರಿಯೆ ಬಯಸದೇ....?
In reply to ಉ: ಪ್ರತಿಕ್ರಿಯೆ ಬಯಸದೇ....? by ಭಾಗ್ವತ
ಉ: ಪ್ರತಿಕ್ರಿಯೆ ಬಯಸದೇ....?
In reply to ಉ: ಪ್ರತಿಕ್ರಿಯೆ ಬಯಸದೇ....? by vasanth
ಉ: ಪ್ರತಿಕ್ರಿಯೆ ಬಯಸದೇ....?