ನೊಕಿಯಾದ ಹೊಸ ಲಿನಕ್ಸ್ ಮೊಬೈಲ್ - ಹೆಚ್ಚಿನ ಮಾಹಿತಿ ತಿಳಿಸಿಕೊಡಿ

ನೊಕಿಯಾದ ಹೊಸ ಲಿನಕ್ಸ್ ಮೊಬೈಲ್ - ಹೆಚ್ಚಿನ ಮಾಹಿತಿ ತಿಳಿಸಿಕೊಡಿ

ಬರಹ


ಇದು ನೊಕಿಯಾದ ಹೊಸ ಮಾದರಿ ಮೊಬೈಲ್(ಬುಡುಬುಡುಕೆ ನನ್ನ ತಂದೆ ಹೇಳೋದು :) ) ೨೫೦೦೦ರೂ ಬೆಲೆಯ ಈ ಸ್ಮಾರ್ಟ್ ಮೊ. ನೊಕಿಯಾದ ಮೊದಲ ಲಿನಕ್ಸ್(Maemo) ಆಪರೇಟಿಂಗ್ ಸಿಸ್ಟಂಮ್ ಮೊಬೈಲ್. wifi,೫ ಮೆ.ಪಿಕ್ಸಲ್ ಕ್ಯಮರಾ ಹೊಂದಿರುವದು GPS positioning ಮಾತ್ರ ನ್ಯಾವಿಗೇಷನ್ ಸೌಲಭ್ಯ ಇಲ್ಲ. ೩೨ ಜಿಬಿ ಇನ್ಬಿಲ್ಟ್ ಮೆಮೊರಿಯೊಂದಿಗೆ ಲಭ್ಯ. ಲಿನಕ್ಸ್ ಮೊಬೈಲ್ ಅಂದಾಕ್ಷಣ ಕೊಳ್ಳುವ ಮನಸಾಯಿತು ಆದರೆ ವಿಚಾರಿಸಿದಾಗ ಇದರಲ್ಲಿ pdf reader ಪೂರ್ತಿ ವರ್ಷನ್ ಸಿಗೋದಿಲ್ಲ,Word reader ಇಲ್ಲ.ಬೇರೆ ಸ್ಮಾರ್ಟ್ ಫೋನ್ಗಳಲ್ಲಿರುವ osಗಳಿಗೆ ಹೋಲಿಸಿದಾಗ ಇದು ಎಷ್ಟು ಅಂಕ ಗಳಿಸುತ್ತೆ?ವಿಂಡೋಸ್, ಆಂಡ್ರಾಯ್ಡ್ os ಮೊ.ಗಳಿಗೆ ಹೋಲಿಸಿದಾಗ ನ್ಯೂನ್ಯತೆ ಹಾಗೂ ಉಪಯೋಗಗಳೇನು?ಲಿನಕ್ಸ್ ಬಲ್ಲದವರಿಗೆ ಇದು ತ್ರಾಸಾಗುವುದೇ?


ಲಿನಕ್ಸ್ ಬಗ್ಗೆ ಮಾಹಿತಿಯುಳ್ಳವರು ಇದರ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಸಿಕೊಡಬೇಕಾಗಿ ವಿನಂತಿ.