ಸಿಖ್ಖರಿಗೆ ಕೃತಜ್ಞತೆ ಸಲ್ಲಿಸಲು ಹೀಗೊಂದು ಸಮೋಸ!

ಸಿಖ್ಖರಿಗೆ ಕೃತಜ್ಞತೆ ಸಲ್ಲಿಸಲು ಹೀಗೊಂದು ಸಮೋಸ!

ಹೀಗೊಂದು ಸಮೋಸ ಬಂದಿತ್ತು:


 


ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಮತ್ತು ಹೋರಾಡುತ್ತಾ ಪ್ರಾಣತ್ಯಾಗ ಮಾಡಿದವರಲ್ಲಿ ಸಿಖ್ಖ್ ಸಮುದಾಯದವರ ಸಂಖ್ಯೆ ಗಣನೀಯವಾಗಿತ್ತು.
ಆ ಮಹಾನ್ ಆತ್ಮಗಳಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುವ ಸಲುವಾಗಿ ಇನ್ನುಮುಂದೆ "ಸರ್ದಾರ್ಜೀ ಜೋಕು"ಗಳಲ್ಲಿ ಸರ್ದಾರ್ ಅಥವಾ ಸರ್ದಾರ್ಜೀ ಪದವನ್ನು ಬಳಸದೇ ಇರೋಣ.
ಆ ಪದಗಳಿಗೆ ಬದಲಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಹೋದ ಆಂಗ್ಲರ ಹೆಸರುಗಳನ್ನು (ಜಾಕ್, ಜಿಲ್, ಬಿಲ್, ಇತ್ಯಾದಿ) ಬಳಸೋಣ.


-ಆತ್ರಾಡಿ ಸುರೇಶ ಹೆಗ್ಡೆ


 


(ಸಮೋಸ: ಸರಳ ಮೋಬೈಲ್ ಸಂದೇಶ)

Rating
No votes yet

Comments