ಮನಸ್ಸಿನ ಮನಸ್ಸೇ ಹೀಗೆ......!
ಮನಸ್ಸು..........
ಕೆಲವೊಮ್ಮೆ ಏನೆಲ್ಲ ಬಾಡಿಗೆ ಪಡೆದು
ಸಾಂತ್ವನ ಹೇಳುತ್ತದೆ..!
ಅಮ್ಮ ಮುನಿಸಿ ಕೊಂಡಾಗ
ಆಕೆಯ ಬೆನ್ನಿಗಂಟಿಕೊಂಡೇ
ತನ್ನ ಪ್ರಾಮಾಣಿಕತೆಯ
ಪ್ರಮಾಣ ಪತ್ರಗಳ ರಾಶಿ ಸುರುವಿ
ಸಮಾಧಾನ ಪಡಿಸಿ...
ಮನಸ್ಸಿನಲ್ಲಿ, ಗೆದ್ದೆನೆಂಬ ಪದಕ
ಗೆಳೆಯ ಕೋಪಿಸಿಕೊಂಡಾಗ
ಇನ್ನೊಬ್ಬ ಸಖನ ಬಳಿಗೆ
ತನ್ನೊಳಗಿರುವದನೆಲ್ಲ ತೋಡಿ
ಮನಸ್ಸು ಹಗುರ ಗೊಳಿಸಿ ಕೊಳ್ಳುವ ತವಕ..!
ಪತ್ನಿಯು ಮುನಿಸಿಕೊಂಡಾಗ..
ಹಳೆಯ ನೆನಪುಗಳ ಮೆಲಕು ಹಾಕಿ
ಮನಸ್ಸಿಗೆ ತಾತ್ಕಾಲಿಕ ಉಪಶಮನ..!
ಮನಸ್ಸಿನ ಸಾಂತ್ವನಕೆ ಮನಸ್ಸು
ಮನಸ್ಸು ಮಾಡಬೇಕು ....!
ಮನಸ್ಸಿನ ಮನಸ್ಸೇ ಹೀಗೆ !
( ಶ್ರೀ ರಾಘವೇಂದ್ರ ನಾವಡರ ' ಮನಸ್ಸಿಗೆ ಮನಸ್ಸಿದೆಯೇ " ಎಂಬ ಮಾತಿನ ಪ್ರೇರಣೆ )
Comments
ಉ: ಮನಸ್ಸಿನ ಮನಸ್ಸೇ ಹೀಗೆ......!
In reply to ಉ: ಮನಸ್ಸಿನ ಮನಸ್ಸೇ ಹೀಗೆ......! by ksraghavendranavada
ಉ: ಮನಸ್ಸಿನ ಮನಸ್ಸೇ ಹೀಗೆ......!
In reply to ಉ: ಮನಸ್ಸಿನ ಮನಸ್ಸೇ ಹೀಗೆ......! by ಭಾಗ್ವತ
ಉ: ಮನಸ್ಸಿನ ಮನಸ್ಸೇ ಹೀಗೆ......!
In reply to ಉ: ಮನಸ್ಸಿನ ಮನಸ್ಸೇ ಹೀಗೆ......! by suresh nadig
ಉ: ಮನಸ್ಸಿನ ಮನಸ್ಸೇ ಹೀಗೆ......!
ಉ: ಮನಸ್ಸಿನ ಮನಸ್ಸೇ ಹೀಗೆ......!
In reply to ಉ: ಮನಸ್ಸಿನ ಮನಸ್ಸೇ ಹೀಗೆ......! by gopinatha
ಉ: ಮನಸ್ಸಿನ ಮನಸ್ಸೇ ಹೀಗೆ......!
ಉ: ಮನಸ್ಸಿನ ಮನಸ್ಸೇ ಹೀಗೆ......!
In reply to ಉ: ಮನಸ್ಸಿನ ಮನಸ್ಸೇ ಹೀಗೆ......! by vasanth
ಉ: ಮನಸ್ಸಿನ ಮನಸ್ಸೇ ಹೀಗೆ......!
ಉ: ಮನಸ್ಸಿನ ಮನಸ್ಸೇ ಹೀಗೆ......!
In reply to ಉ: ಮನಸ್ಸಿನ ಮನಸ್ಸೇ ಹೀಗೆ......! by santhosh_87
ಉ: ಮನಸ್ಸಿನ ಮನಸ್ಸೇ ಹೀಗೆ......!
ಉ: ಮನಸ್ಸಿನ ಮನಸ್ಸೇ ಹೀಗೆ......!
In reply to ಉ: ಮನಸ್ಸಿನ ಮನಸ್ಸೇ ಹೀಗೆ......! by Chikku123
ಉ: ಮನಸ್ಸಿನ ಮನಸ್ಸೇ ಹೀಗೆ......!
ಉ: ಮನಸ್ಸಿನ ಮನಸ್ಸೇ ಹೀಗೆ......!
In reply to ಉ: ಮನಸ್ಸಿನ ಮನಸ್ಸೇ ಹೀಗೆ......! by kavinagaraj
ಉ: ಮನಸ್ಸಿನ ಮನಸ್ಸೇ ಹೀಗೆ......!