ಅನಲಾಗ್ ಸರ್ಕ್ಯುಟ್ ಮೇಕರ್‍

ಅನಲಾಗ್ ಸರ್ಕ್ಯುಟ್ ಮೇಕರ್‍

ಅನಲಾಗ್ ಸರ್ಕ್ಯುಟ್‌‌ಗಳನ್ನು ವಿನ್ಯಾಸ ಮಾಡಲು ಸರ್ಕ್ಯುಟ್ ಮೇಕರ್‍ ಎಂಬ ಉಚಿತ ತಂತ್ರಾಂಶ ಲಭ್ಯವಿದೆ. ಇದರಲ್ಲಿ ಸಾಕಷ್ಟು ಮಿತಿಗಳಿದ್ದರೂ (limitations) ಸರಳ ಸರ್ಕ್ಯುಟ್‌‌ಗಳನ್ನು ವಿನ್ಯಾಸ ಮಾಡಲು ಉಪಯುಕ್ತ. ಸರ್ಕ್ಯಟ್ ಮೇಕರ್‌ನ್ನು ಇಲ್ಲಿಂದ ಇಳಿಸಿಕೊಳ್ಳಬಹುದು.ಇದನ್ನು ಉಪಯೋಗಿಸಲು ಸಹಾಯ ಮಾಡುವ ಸಹಾಯ ಕಡತವನ್ನು ಇಲ್ಲಿಂದ ಪಡೆಯಬಹುದು. ಸಹಾಯ ಕಡತವನ್ನು ಓದಿಕೊಳ್ಳದಿದ್ದರೆ ಈ ತಂತ್ರಾಂಶವನ್ನು ಉಪಯೋಗಿಸುವುದು ಕಷ್ಟಕರ. ಕೆಳಗೆ ಹಾಕಿರುವ ಚಿತ್ರಗಳು ಸಹಾಯ ಕಡತದಿಂದ ತೆಗೆದುಕೊಂಡ ಮಾದರಿ ಸರ್ಕ್ಯುಟ್‌ಗಳು.

ತಂತ್ರಾಂಶ:

http://my.ece.ucsb.edu/bobsclass/2C/simulation/cmstudnt.zip

ಸಹಾಯ ಕಡತ:

http://my.ece.ucsb.edu/bobsclass/2C/simulation/CircuitMaker%20User%20Manual.zip

 

 

Rating
No votes yet

Comments