ಈ ಚಿತ್ರಗಳನ್ನ ನೋಡಿ
ಆಪತ್ಕಾಲೀನ ಪರಿಸ್ಥಿತಿಯಲ್ಲಿ ಯುದ್ಧ ವಿಮಾನದ ಪೈಲಟ್ ವಿಮಾನದಿಂದ ಕಳಚಿಕೊಂಡು (eject) ಪ್ಯಾರಾಶೂಟ್ ಮೂಲಕ ಸುರಕ್ಷಿತವಾಗಿ ಇಳಿಯುತ್ತಾನೆ. ಕೆನಡದಲ್ಲಿ ಒಂದು ಅಭ್ಯಾಸ ಯಾನದ ವೇಳೆ ತಾಂತ್ರಿಕ ವೈಫಲ್ಯದ ಕಾರಣ ನಿಯಂತ್ರಣ ತಪ್ಪಿದ ವಿಮಾನದಿಂದ ಪೈಲಟ್ ಕ್ಯಾಪ್ಟನ್ "ಬ್ರಯನ್ ಬ್ಯೂಸ್" ಸುರಕ್ಷಿತವಾಗಿ eject ಆಗಿ ತನ್ನ ಪ್ರಾಣ ಉಳಿಸಿಕೊಂಡ, ವಿಮಾನ ಅಗ್ನಿಗಾಹುತಿಯಾಯಿತು. ಇದನ್ನು ಕಣ್ಣಾರೆ ಕಂಡ ಛಾಯಾಗ್ರಾಹಕನೊಬ್ಬ ಸ್ವಲ್ಪವೂ ವಿಚಲಿತನಾಗದೆ ತನ್ನ ಗಮನ, ದೃಷ್ಟಿಯನ್ನು ಮೈ ನವಿರೇಳಿಸುವ ದೃಶ್ಯದ ಮೇಲೆ ಕೇಂದ್ರೀಕರಿಸಿ ತೆಗೆದ ಚಿತ್ರಗಳು ಈ ಕೆಳಗಿನ ಕೊಂಡಿಯಲ್ಲಿ ಇವೆ ನೋಡಿ.
ಈ ಕೆಳಗಿನ ಕೊಂಡಿಯಲ್ಲಿ ವೀಡಿಯೊ ತುಣುಕು
http://edition.cnn.com/video/#/video/world/2010/07/23/vo.ca.jet.crash.globalnews?hpt=C2
Rating
Comments
ಉ: ಈ ಚಿತ್ರಗಳನ್ನ ನೋಡಿ