ವಿಡಿಯೋ ಇನ್ಸ್ಟಾಲೇಷನ್ ಪ್ರದರ್ಶನಕ್ಕೆ ಆಹ್ವಾನ

ವಿಡಿಯೋ ಇನ್ಸ್ಟಾಲೇಷನ್ ಪ್ರದರ್ಶನಕ್ಕೆ ಆಹ್ವಾನ

ಸಂಪದದ ಎಲ್ಲಾ ಸ್ನೇಹಿತರಿಗೂ ನನ್ನ ವಿಡಿಯೋ ಇನ್ಸ್ಟಾಲೇಷನ್  ಪ್ರದರ್ಶನಕ್ಕೆ ಆತ್ಮೀಯ ಆಹ್ವಾನ.

ಈ ಹಿಂದಿನ ನನ್ನ ಸಾರ್ವಜನಿಕ ಕಲಾ ಪ್ರದರ್ಶನ ಯಶಸ್ವಿ ಮಾಡಿದಂತೆ ಈ ಪ್ರದರ್ಶನವು ಯಶಸ್ವಿಯಾಗಿಸಲು ತಮ್ಮೆಲ್ಲರಿಗೂ ಈ ಆಹ್ವಾನ.

ಈ ಪ್ರದರ್ಶನದ ಮತ್ತೊಂದು ವಿಶೇಷವೆಂದರೆ ಸಂಪದ ಮಿತ್ರರಾದ ಮೊದ್ಮಣಿ ಮಂಜುನಾಥರ ವೀರಭದ್ರನ ಕೊಂಡ ಕವನವನ್ನು

http://sampada.net/blog/modmani/18/06/2010/26159

ನನ್ನ ವಿಡಿಯೋದಲ್ಲಿ ಬಳಸಿ, ನನ್ನ ಪ್ರದರ್ಶನಕ್ಕೆ ಅವರ ಅನುಮತಿಯಿಂದಲೇ ಅದೇ ಶೀರ್ಷಿಕೆಯನ್ನು ನನ್ನ ಪ್ರದರ್ಶನಕ್ಕೆ ಇರಿಸಿದ್ದೇನೆ.

ಕವನವನ್ನು ಬಳಸಿಕೊಳ್ಳಲು ಅನುಮತಿ ನೀಡಿದ ಮಂಜುನಾಥ್  (ಮೊದ್ಮಣಿ)ರವರಿಗೆ ದನ್ಯವಾದಗಳು.

 

ಮಂಸೋರೆ.

 

.

Rating
No votes yet

Comments