ಮಳೆರಾಯನಿಗೆ ಕೋರಿಕೆ
ಈಗ ಮಳೆಗಾಲದ ಲಕ್ಷಣ ನಿಚ್ಚಳವಾಗುತ್ತಿದೆ ಇಲ್ಲಿ,
ಮಳೆಇಲ್ಲದೆ ಮನಸ್ಸು ಸೊರಗಿತ್ತು....ಭರವಸೆಗಳು ಮಾಯವಾಗಿತ್ತು. ಗಾಡ ಮೌನ ಆವರಿಸಿತ್ತು....ಮಳೆಯ ಶಬ್ಡಕ್ಕಾಗಿ ಕಿವಿ ಕಾತರಿಸುತ್ತಿತ್ತು..... ಮೂಲೆಸೇರಿದ್ದ ಕೊಡೆಗಳು ಮತ್ತೆ ಬಿಚ್ಚಿಕೊಂಡಿವೆ ಈಗ... ಬಾಯಾರಿದ ನೆಲ ಕುಡಿಯತೊಡಗಿದೆ ಈಗ... ಅರಳುತ್ತಿವೆ ನದಿಗಳು ಈಗ...
ಬಾ ಬಾ ಮಳೆರಾಯ...ನಮ್ಮನ್ನು ಹರಸು. ಬೇಜಾರು ತರಿಸುವಷ್ಟು ಸುರಿ ಮಾರಾಯ. ನಿ...ನ್ನ ರಗಳೆ ಬೇಕು ನಮಗೆ..
Rating
Comments
ಉ: ಮಳೆರಾಯನಿಗೆ ಕೋರಿಕೆ