ಮತ್ತೊಂದು ಅಂಕಿತ ಪುಸ್ತಕ

ಮತ್ತೊಂದು ಅಂಕಿತ ಪುಸ್ತಕ

ನಿನ್ನೆ (ಭಾನುವಾರ ಸಾಯಂಕಾಲ) ನಯನ ಸಭಾಂಗಣದಲ್ಲಿ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥರ ಬಯಾಗ್ರಫಿ ಬಿಡುಗಡೆಯಾಯಿತು. ಪುಸ್ತಕದ ನಿರೂಪಣೆ ಸುಮಂಗಲಾರವರದ್ದು. ಒಂದೆರಡು ಚಿತ್ರಗಳು ಇಲ್ಲಿವೆ:

ಬಿ ಕೆ ಚಂದ್ರಶೇಖರ್, ಚಂದ್ರಶೇಖರ ಕಂಬಾರ, ರಾಜೀವ ತಾರಾನಾಥ.

 

ಅಭಿನಂದನೆ

 

ಸಭಾಂಗಣ ತುಂಬಿ ಹೋಗಿತ್ತು, ನಿಲ್ಲಲೂ ಕೂಡ ಜಾಗವಿರದಷ್ಟು. ನಡುವೆ ಒಂದಷ್ಟು ಹೊತ್ತು ರವೀಂದ್ರ ಕಲಾಕ್ಷೇತ್ರಕ್ಕೆ ಭೇಟಿ ಕೊಡೋಣ ಎಂದು ಹೊರಟದ್ದು. ಅಲ್ಲಿ 'ಸುಧನ್ವಾರ್ಜುನ-ಶನೀಶ್ವರ ಮಹಾತ್ಮೆ' ಯಕ್ಷಗಾನ ನಡೆಯುತ್ತಿತ್ತು. ಪೆರ್ಡೂರು ಮೇಳದವರು ನಡೆಸಿಕೊಡುತ್ತಿದ್ದರು. ಅಲ್ಲಿ ತೆಗೆದ ಮತ್ತೊಂದು ಚಿತ್ರ ಇಲ್ಲಿದೆ:

 

ಸೂಚನೆ: ಮೇಲಿರುವ ಚಿತ್ರಗಳ ಫೋಟೋಗ್ರಫಿ ನನ್ನದು. ಚಿತ್ರಗಳನ್ನು ಬಳಸಿಕೊಂಡಲ್ಲಿ ಸೂಕ್ತ ಕ್ರೆಡಿಟ್ಸ್ ಹಾಕುವುದು ಮರೆಯದಿರಿ.

 

Rating
No votes yet

Comments