ತನ್ನ ಬಾಸ್ ಅನ್ನು ಅತೀಯಾಗಿ ಪ್ರೀತಿಸುವವರಿಗಾಗಿ

ತನ್ನ ಬಾಸ್ ಅನ್ನು ಅತೀಯಾಗಿ ಪ್ರೀತಿಸುವವರಿಗಾಗಿ




ತ್ಯಾಂಪ  ತನ್ನ ಬಾಸ್ ಗೆ ಫೋನ್ ಮಾಡಿದ,ಬಾಸ್ ಹೆಂಡತಿ ಉತ್ತರಿಸಿದಳು

" ಬಾಸ್ ತೀರಿಕೊಂಡರು"  ಎಂದಳು ಅವಳು

ಮಾರನೆಯ ದಿನವೂ ಅವನು ಪುನಹ ಬಾಸ್ ಹೆಂಡತಿಗೆ ಫೋನು ಮಾಡಿ ಬಾಸ್ ಬಗ್ಗೆ ವಿಚಾರಿಸಿದ

ಅವಳು ತಾಳ್ಮೆಯಿಂದಲೇ ಹೇಳಿದಳು" ಅವರು ನಿನ್ನೆ ತೀರಿಕೊಂಡರು"

ಮಾರನೆಯ ದಿನ ಅದೇ ಪ್ರಶ್ನೆ ಪುನರಾವರ್ತನೆಗೊಂಡಿತು, ಉತ್ತರವೂ ಅದೇ

ಮತ್ತೆರಡು ದಿನಗಳಾದ ಮೇಲೆ ಪುನ  ಅವನಿಂದ ಫೋನ್

ಈ ಸಾರಿ ಬಾಸ್ ಪತ್ನಿ ಸಿಟ್ಟಿನಿಂದಲೇ ಉತ್ತರಿಸಿದಳು

"ನಾಲ್ಕು ದಿನದಿಂದ ಹೇಳುತ್ತಿದ್ದೇನೆ ನಿಮ್ಮ ಆ ಬಾಸ್ ಅರ್ಥಾತ್ ನನ್ನ ಪತಿ ೪ ದಿನಗಳ ಹಿಂದೆ ಸತ್ತು ಹೋದರು,  ಸತ್ತು ಹೋದರು ಅಂತ ಎಷ್ಟು ಸಾರಿ ಹೇಳಬೇಕು ನಿಮಗೆ"



ನಗುತ್ತಲೇ ತ್ಯಾಂಪ ಉತ್ತರಿಸಿದ " ಈ ಮಾತುಗಳನ್ನು ಎಷ್ಟು ಸಾರಿ ಕೇಳಿದರೂ ತ್ರಪ್ತಿಯಿಲ್ಲ...  ನನಗೆ ಇನ್ನೂ ಇನ್ನೂ ಕೇಳಬೇಕೆನಿಸುತ್ತದೆ"

Rating
No votes yet

Comments