ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು !
ಟೀಕಾಸ್ತ್ರಗಳಿಂದ ಬೇಸತ್ತು ಹೊರಟು ಬಿಡಬಹುದು ಸಂಪದದಂಗಳದಿಂದ
ಆದರೆ ಈ ಸಮಾಜದಿಂದ ಬೇಸತ್ತು ಹೊರಟು ಬಿಡಬಹುದೇ ಈ ಜಗದಿಂದ
ಮಾತುಗಳಿಂದ ಮನನೊಂದು ಪಲಾಯನ ಮಾಡುವುದಾಗಿದ್ದಿದ್ದರೆ ಕೇಶವ
ನಾನೆರಡು ವರುಷಗಳಿಂದ ಇಲ್ಲಿ ಪ್ರಕಟಪಡಿಸುತ್ತಿರಲಿಲ್ಲ ನನ್ನ ಅಭಿಪ್ರಾಯವ
ಈಸಬೇಕು ಇದ್ದು ಜೈಸಬೇಕು ಅನ್ನುವುದು ಅಂದು ಆಡಿ ಮರೆತ ಮಾತಲ್ಲ
ಸದಾಕಾಲಕ್ಕೂ ಅದನ್ನು ಪಾಲಿಸಿ ಜಗಕೆ ತೋರಿಸಿ ಕೊಡಬೇಕಾಗಿದೆಯಲ್ಲ?
ನನ್ನ ವಾದಗಳ ಜನರು ಮೆಚ್ಚಿಕೊಳ್ಳದಿದ್ದರೇನಂತೆ ಚಿಂತಿಸುವುದಿಲ್ಲ ನಾ ನಿಜದಿ
ನನ್ನ ಮಾತುಗಳ ನುಡಿಯದೇ ಮೋಸ ಮಾಡಿಕೊಳ್ಳುವುದಿಲ್ಲ ನಾನು ಈ ಜಗದಿ
ಅರಿತಿಹ ಮಾತುಗಳ ಹಂಚಿಕೊಳ್ಳುವ ಸಂತಸದ ಸಂಭ್ರಮ ಇದ್ದರೂ ಮನದೊಳಗೆ
ಅರಿಯಬಹುದು ನಾನು ಇನ್ನೂ ಇವೆ ನಾನು ಅರಿಯದ ವಿಷಯಗಳೀ ಜಗದೊಳಗೆ
************************************
ಆತ್ರಾಡಿ ಸುರೇಶ ಹೆಗ್ಡೆ
http://sampada.net/article/27085
ಕೆ. ಎಸ್. ರಾಘವೇಂದ್ರ ನಾವಡರ ಈ ಲೇಖನದ ಪುಟಗಳಲ್ಲಿ ಶ್ರೀ ಕೇಶವ ಮೈಸೂರು ಬರೆದಿರುವ ಈ ಕೆಳಗಿನ ಪ್ರತಿಕ್ರಿಯೆ ಓದಿದಾಗ ಆಸುಮನದಲ್ಲಿ ಮೂಡಿದ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟಿದ್ದೇನೆ ಅಷ್ಟೇ.
"ಮಂಜುರವರೆ,
ಇದು ತೆಗಳಿಕೆಯ ಜೈಕಾರವೋ ಸಕಾರಾತ್ಮಕ ಪ್ರತಿಕ್ರಿಯೆಯೋ ತಿಳಿಯಲಿಲ್ಲ! ವಿತಂಡವಾದವೆಂದರೆ ಅದಕ್ಕೆ ಋಣಾತ್ಮಕ ಅರ್ಥ ಬರುತ್ತದೆ. ಹಾಗಿದ್ದಲ್ಲಿ ಹೇಳಿ, ನಾನು ಮುಂದೆ ಚರ್ಚೆಗೆ ಬರುವುದಿಲ್ಲ.
ಕೇಶವ ಮೈಸೂರು"
ಕೇಶವರಿಗೇನು ವಿಶೇಷ ಕವನ ಅನ್ನುವ ಪ್ರಶ್ನೆ ಮೂಡಬಹುದು.
ನನಗೆ ಇಲ್ಲಿ ಕೇಶವ ಪ್ರಾಮುಖ್ಯರಲ್ಲ.
ಆಸುಮನದ ಮಾತುಗಳನ್ನು ನಾನು ಬಹಿರಂಗ ಪಡಿಸದೇ ಮೋಸ ಮಾಡಿಕೊಳ್ಳುವುದಿಲ್ಲ ಎಂಬ ಮಾತನ್ನು ಅಲ್ಲೇ ಹೇಳಿದ್ದೇನೆ.
ಹಾಗಾಗಿ ನನ್ನ ಮನದ ಮಾತುಗಳನ್ನು ಹಂಚಿಕೊಳ್ಳುವುದಷ್ಟೇ ಮುಖ್ಯವಾಗುತ್ತದೆ ನನಗೆ.
ಸಂಪದದಂಗಳದಲ್ಲಿ ನಾವೆಲ್ಲರೂ ಸಮಾನರು ಎಂಬ ಭಾವನೆ ನನ್ನದು.
ಆ ಭಾವನೆ ಇದ್ದರಷ್ಟೇ ಮುಕ್ತ ಮನಸ್ಸಿನಿಂದ ವಿಚಾರ ವಿನಿಮಯ ಸಾಧ್ಯ ಇದೆ ಎಂಬ ನಂಬಿಕೆಯೂ ಇದೆ.
Comments
ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು !
In reply to ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು ! by komal kumar1231
ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು !
In reply to ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು ! by asuhegde
ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು !
In reply to ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು ! by manju787
ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು !
ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು !
ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು !
ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು !
ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು !
ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು !
In reply to ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು ! by keshavmysore
ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು !
In reply to ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು ! by ksraghavendranavada
ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು !
ಉ: ನನ್ನ ಮಾತನೊಮ್ಮೆ ಕೇಳಿ ಕೇಶವ ಮೈಸೂರು !