ಮುಸ್ಲಿಮೇತರರ ಹೊಟ್ಟೆ ಮೇಲೆ ಮೌಲ್ವಿಗಳ ಕಲ್ಲು!

ಮುಸ್ಲಿಮೇತರರ ಹೊಟ್ಟೆ ಮೇಲೆ ಮೌಲ್ವಿಗಳ ಕಲ್ಲು!

ಬರಹ

ಸೌದಿಯಲ್ಲಿ ಇನ್ನು ಮುಂದೆ ಮುಸ್ಲಿಮೇತರರನ್ನು ಮನೆಗೆಲಸಕ್ಕೆ ನೇಮಕ ಮಾಡುವಂತಿಲ್ಲ. ಹೀಗೆಂದು ಅಲ್ಲಿನ ಮೌಲ್ವಿಗಳು ಕಟ್ಟಪ್ಪಣೆ ಹೊರಡಿಸಿದ್ದಾರಂತೆ. 

 

http://thatskannada.oneindia.in/news/2010/07/27/no-hindu-christian-other-maids-in-saudi.html

 

ಅಂದರೆ ಕೇರಳ ಹಾಗೂ ದಕ್ಷಿಣ ಕನ್ನಡದ ಮುಸ್ಲಿಮೇತರರು ಇನ್ನು ಮುಂದೆ ಸೌದಿಗೆ ಮನೆಗೆಲಸಕ್ಕೆ ಹೋಗುವಂತಿಲ್ಲ. ಮುಂದಿನ ದಿನಗಳಲ್ಲಿ ಈ ನಿಯಮ ಎಲ್ಲಾ ಕೆಲಸಗಳಿಗೂ ಅನ್ವಯವಾಗಬಹುದೇನೋ? ಗೊತ್ತಿಲ್ಲ.

 

ಕೇರಳ ಹಾಗೂ ದಕ್ಷಣ ಕನ್ನಡದ ಮುಸ್ಲಿಮರಿಗೆ ಇನ್ನು ಹಬ್ಬ. ಒಂದು ಕಡೆ ಕೆಲಸಕ್ಕೆ ಪೈಪೋಟಿ ಕಡಿಮೆ, ಇನ್ನೊಂದು ಕಡೆ ಭಾರತದಲ್ಲಿ ಸೌದಿ ದುಡ್ಡಿನಿಂದ ಮಾಡುವ ಆಟಾಟೊಪಗಳಿಗೂ ಪೈಪೋಟಿ ಕಡಿಮೆ.

 

ಹೇ ರಾಮಾ!