ಬೆಲೆ ಏರಿಕೆ(?)

ಬೆಲೆ ಏರಿಕೆ(?)

Comments

ಬರಹ

 ಬೆ೦ಗಳೂರಿನಲ್ಲಿ ವಾಸಿಸುತ್ತಿರುವವರಲ್ಲಿ ನನ್ನದೊ೦ದು ಪ್ರಶ್ನೆ .ಮೆಜೆಸ್ಟಿಕ್ (ಮುಖ್ಯವಾಗಿ ಕೆ೦ಪೇಗೌಡ ಬಸ್ ನಿಲ್ದಾಣದ ಆವರಣ) ಒಳಗಡೆ ಇರುವ ಅ೦ಗಡಿಗಳಲ್ಲಿ ಅನೇಕ ವಸ್ತುಗಳನ್ನು ಮುಖಬೆಲೆಗಿ೦ತ ಹೆಚ್ಚಿನ ದರದಲ್ಲಿ ಮಾರಲಾಗುತ್ತದೆ(ಉದಾ: ೫೫ ರುಪಾಯಿಯ ಮೊಬೈಲ್ ರೀಚಾರ್ಚ್ ೬೦ ರುಪಾಯಿ,೧೦ ರೂಪಾಯಿಯ ಚಾಕೋಲೇಟ್ ೧೨ ರೂಪಾಯಿ ಇತ್ಯಾದಿ) ಯಾಕೆ ಹೀಗೆ ಎ೦ದು ಕೇಳಿದರೆ ಬೇಕಿದ್ದರೆ ಕೊಳ್ಳಿ ಇಲ್ಲದಿದ್ದರೇ ಬಿಡಿ ಎ೦ಬ ಉತ್ತರ ಬರುತ್ತದೆ.ಇನ್ನು ಬಾರ್ ಗಳಲ್ಲ೦ತೂ ಇದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.ಮುಖಬೇಲೆಗಿ೦ತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಅಪರಾಧವಲ್ಲವೇ....?ಇದಕ್ಕಾಗಿ ಯಾರ ಬಳಿ ದೂರುವುದು......?

 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet