ಕೃಷ್ಣನ್ ಲವ್ ಸ್ಟೋರಿ-ಸಂವಾದ ಇನ್ನಷ್ಟು ವಿವರಗಳು

ಕೃಷ್ಣನ್ ಲವ್ ಸ್ಟೋರಿ-ಸಂವಾದ ಇನ್ನಷ್ಟು ವಿವರಗಳು

ದಿನಾಂಕ 01 ಆಗಸ್ಟ್... 2010  ಭಾನುವಾರ · 10:00am - 4:45pm


 ಸ್ಥಳ:ಸಾಗರ್ ಚಿತ್ರಮಂದಿರ ಮತ್ತು ಹೋಟೆಲ್ ಅಡಿಗ ರೆಸಿಡೆನ್ಸಿ ಸಭಾಂಗಣ, ಗಾಂಧಿನಗರ

ಕಾರ್ಯಕ್ರಮಕ್ಕೆ ಶುಲ್ಕವೇನಾದರೂ ನಿಗದಿ ಮಾಡಲಾಗಿದೆಯೆ?
ಈ ಕಾರ್ಯಕ್ರಮವನ್ನು ಲಾಭರಹಿತವಾಗಿ ಆಯೋಜಿಸಿದ್ದೇವಾದರೂ ಖರ್ಚು ವೆಚ್ಚವನ್ನು ತೂಗಿಸಿಕೊಳ್ಳಲು ರೂ ೧೦೦ ನ್ನು ಪ್ರವೇಶ ಶುಲ್ಕವೆಂದು ನಿಗಧಿಗೊಳಿಸಲಾಗಿದೆ.

ಭಾಗವಹಿಸುವವರು:

ನಿರ್ದೇಶಕ ಶಶಾಂಕ್,

ಛಾಯಾಗ್ರಾಹಕ ಶೇಖರಚಂದ್ರ

ಅಜಯ್,

ರಾಧಿಕಾ ಪಂಡಿತ್,

ಚಂದ್ರು,

ಅಚ್ಯುತ ಮೊದಲಾದವರು ನಮ್ಮೊಂದಿಗಿರುತ್ತಾರೆ.

ಕಾರ್ಯಕ್ರಮದ ಪಾಸ್ ಮತ್ತು ಇತರೆ ವಿವರಗಳಿಗೆ ಸಂಪರ್ಕಿಸಿ:

99004 39930 ಮತ್ತು 97317 55966
Rating
No votes yet