ರಾಜಕೀಯ ಪಕ್ಷಗಳು ಮತ್ತು ವೋಟು ಬ್ಯಾಂಕ್ ರಾಜಕೀಯ ನಿಲ್ಲಿಸಲಿ .

ರಾಜಕೀಯ ಪಕ್ಷಗಳು ಮತ್ತು ವೋಟು ಬ್ಯಾಂಕ್ ರಾಜಕೀಯ ನಿಲ್ಲಿಸಲಿ .

ರಾಜಕೀಯ ಪಕ್ಷಗಳು ಮತ್ತು ಅವರ  ಇಂದಿನ ಕಾರ್ಯಕ್ರಮಗಳು .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಕಾಂಗ್ರೆಸ್ ಪಕ್ಷದ ರಾಜ್ಯ ರಕ್ಷಣೆ ನಾಡಿಗೆ
೨ ಆಡಳಿತ ಪಕ್ಷದ ಸ್ವಾಭಿಮಾನ ಯಾತ್ರೆ .
೩ ಜನತಾದಳ [ದೇ ] ಅವರ ಮುಂದಿನ ಯೋಜನೆಗಳು
ದಯವಿಟ್ಟು ಇ ೩ ಕಾರ್ಯಕ್ರಮ ಕೈ ಬಿಟ್ಟು ಸಂಕಷ್ಟದಲ್ಲಿ ಸಿಲುಕಿರುವ ರಾಜ್ಯದ ಜನತೆಯತ್ವರಿತ  ಸಹಾಯಕ್ಕೆ ಬನ್ನಿ .
ಧಾರಾಕಾರ ಮಳೆಯಿಂದಾಗಿ ಜನತೆ ಜೀವ ,ಪೈರು ಇತ್ಯಾದಿ ನಷ್ಟಕ್ಕೆ ಬೆಂದು ಸುಟ್ಟು ಕರಕಲಾಗಿ ಹೋಗಿರುವ ಇ ಸಮಯದಲ್ಲಿ ವೋಟು ಬ್ಯಾಂಕ್ ರಾಜಕೀಯ ಬೇಕಾಗಿದೆಯೇ ?
ನೆರೆ ಸಂತ್ರಸ್ತರ ನಿಧಿಯನ್ನು ಗುಳುಂ ಮಾಡಿ ಅವರ ಯೋಗಕ್ಷೇಮ ನೋಡುವುದನ್ನು ಬಿಟ್ಟು ಯಾರ ಉದ್ಧಾರಕ್ಕಾಗಿ ಇ ಯೋಜನೆ ರೂಪಿಸಿರುತ್ತಾರೆ .ಇದು ರಾಜ್ಯದ ಜನತೆಗೆ ಮೋಸವಲ್ಲವೇ ?
ಕಳ್ಳನಿಗೆ ಒಂದು ಪಿಳ್ಳೆ ನೆವ ಎನ್ನುವ ಹಾಗೇ ವಿಧಾನ ಸಭೆಯಲ್ಲಿ ಹಗರಣ ಮಾಡಬಾರದು .
ಕಾರ್ಯ ಕಲಾಪಕ್ಕೆ ಅಡ್ಡಿ ಪಡಿಸಿ ಅಭಿವ್ರದ್ಧಿ ಯಾಗದಂತೆ ಮಾಡಿಆಡಳಿತ ಪಕ್ಷ  ಉಳಿದ ೩ ವರ್ಷ ಪೂರ್ತಿ ಗೊಳಿಸದೆ ಮರು  ಚುನಾವಣೆಗೆ ತಳ್ಳುವುದು ಸರಿಯೇ ?
ರಾಜ್ಯದ ಜನತೆಗೆ ರಾಜಕೀಯ ಪಕ್ಷಗಳು ಇ ದ್ರೋಹ ಮಾಡುವುದನ್ನು ನಿಲ್ಲಿಸುವುದು ಯಾವಾಗ .
ಇ ರೀತಿಯ ರೋಗ ಮಹಾರಾಷ್ಟ್ರ ,ಬಿಹಾರ ಇತರ ರಾಜ್ಯದಲ್ಲಿ ಹರಡಿರುವುದರಿಂದ ಇ ಸ್ವಾರ್ಥ ರಾಜಕಾರಣಿಗಳು /ಪಕ್ಷಗಳು ದೇಶದ ಜನತೆಗೆ ದ್ರೋಹ ಮಾಡುವುದರಿಂದ ನಮ್ಮ ಭವ್ಯ ಭಾರತದ ನವ ನಿರ್ಮಾಣ ಹೇಗೇ ಸಾಧ್ಯ ?
ನಮ್ಮ ದೇಶದ ಯುವಜನತೆ ಸ್ವಲ್ಪ ನಿಧಾನವಾಗಿ ಯೋಚಿಸಲಿ ಎಂದು ಪ್ರಾರ್ಥಿಸುವ
ಕುಂದಾಪುರ ನಾಗೇಶ್ ಪೈ .
ಪ್ರಸ್ತುತ ಪರಿಸ್ತಿತಿ ಎದುರಿಸಲು ಸಹಮತದ ಅಗತ್ಯವಿದೆ.
ಪಕ್ಷ ,ಧರ್ಮ ,ಜಾತಿ ಭೇಧ ಬಿಟ್ಟು ನಿಸರ್ಗದ ಕೋಪ ಗಳಿಗೆ ಎದುರಿಸಲು ಮಾರ್ಗ ಎಲ್ಲಿದೆ ನೋಡಿ
ದೇಶದ ಆಸ್ತಿಪಾಸ್ತಿ ನಾಶ ವಾಗದೆ ಪ್ರಗತಿಯತ್ತ ಸಾಗುವ ಪ್ರಯತ್ನಿಸಿ.
ಜೈ ಹಿಂದ್ .

Rating
No votes yet

Comments