ಕವಲು ಕಾದಂಬರಿ ಸ್ತ್ರೀ ವಿರೋಧಿಯೇ?

ಕವಲು ಕಾದಂಬರಿ ಸ್ತ್ರೀ ವಿರೋಧಿಯೇ?

ಬರಹ

ಮಾನ್ಯ ಎಸ್. ಎಲ್ ಭೈರಪ್ಪನವರ ಪ್ರಸಕ್ತ ಕಾದಂಬರಿ "ಕವಲು" ಓದಿದೆ ಈಗ ಮೇಲಿನ ಒಂದು ಪ್ರಶ್ನೆ ಕಾಡುತ್ತಿದೆ.


ಅವರು ಎತ್ತಿಕೊಂಡ ಪಾತ್ರಗಳು ಸನ್ನಿವೇಶಗಳು ನನ್ನ ಅವಗಾಹನೆಗೆ ಬಂದವೇ ಆಗಿವೆ ಆದರೆ ನಿರೂಪಣೆ ಹೊಸದು.


ಅವರ ಅನುಭವ,ವಿದ್ವತ್ಪೂರ್ಣತೆ ಅದಕ್ಕೊಂದು ಅವರದೇ ಆದ ಮೆರಗು ಕೊಟ್ಟಿದೆ. ಅದು ನನಗೇನು ಸ್ತ್ರೀವಿರೋಧಿ ಎನಿಸುವುದಿಲ್ಲಾ.


 


ಯಾವ ಕಾದಂಬರಿ ಅಥವಾ ಕಥೆಯನ್ನು ನಮ್ಮ ಸಿದ್ಧಾಂತದ ಹಳದಿಗಣ್ಣಿಂದ ನೋಡುವುದು ಎಷ್ಟು ಸರಿ.


ಒಂದು ಪಾತ್ರ ಎಲ್ಲಾ ರೀತಿಯ ಜನರನ್ನು ಪ್ರತಿನಿಧಿಸಬೇಕೆಂದರೆ ಹೇಗೆ? ಎಲ್ಲದರಲ್ಲಿ,ಎಲ್ಲಾರಲ್ಲಿ ಒಳ್ಳೆದು ಕೆಟ್ಟದ್ದು ಇದ್ದೆ ಇದೆ.


ಎಲ್ಲರನ್ನೂ "ಪ್ಲೀಸ್" ಮಾಡಬೇಕಾದರೆ ಬರೇ ಸತ್ಯಕ್ಕೆ ದೂರವಾದ ಢೋಂಗಿ ಸಾಹಿತ್ಯವನ್ನು ಬರೆಯಬೇಕಾದೀತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet