'ಎತ್ತರ'ದ ಕವನ!

'ಎತ್ತರ'ದ ಕವನ!

ಕಛೇರಿ ಇರುವದು ಮುಂಬೈಯಲ್ಲಿ ಹದಿಮೂರನೇ ಅಂತಸ್ತಿನಲ್ಲಿ
ಮನೆಯೋ ಹದಿನಾರರಲ್ಲಿ
ಎಷ್ಟು ಎತ್ತರ ತಲುಪಿದೆನಲ್ಲ !
ಎಂದು ಯೋಚಿಸಿದೆ -
ಹೈದರಾಬಾದಿನ ಎತ್ತರದ ಬಂಜಾರಾ ಹಿಲ್ಸ್ ನಲ್ಲಿ ಕೂತು!

ಇನ್ನಷ್ಟು ಮೇಲೇರುವಾಸೆ ಇಲ್ಲವೇ ?
ಎಂದವಗೆ ರೇಗಿದೆ-
ಇನ್ನೆಷ್ಟು ಎತ್ತರ ಹೋಗಬೇಕಯ್ಯಾ ?
ಚಂದ್ರನ ಮೇಲೆ ಹೋಗಿ ಕೂಡಬೇಕೇ ?

Rating
No votes yet