ಅದೂ ಸುಳ್ಳಲ್ಲ - ಎಚ್ಚರಗೊಂಡರೆ ಜ್ಞಾನಿ!
ಅದೂ ಸುಳ್ಳಲ್ಲ!
ತನ್ನಿಂದ
ತಪ್ಪು ಕೆಲಸ
ನಡೆಯಬಾರದು
ಎನ್ನುವ ಎಚ್ಚರ
ಮನದೊಳಗೆ
ಸದಾ ಇರುವುದು
ನಿಜವಾಗಿಯೂ
ಸುಳ್ಳಲ್ಲ;
ಆದರೆ,
ಅದೇ ಮನದೊಳಗೆ
ಕನಸುಗಳ,
ಆಸೆಗಳ
ಮೂಡುವಿಕೆ
ತನ್ನ ಹಿಡಿತದಲ್ಲಿ
ಇರುವುದಿಲ್ಲ
ಅನ್ನುವುದೂ
ಸುಳ್ಳಲ್ಲ!
*******
ಎಚ್ಚರಗೊಂಡರೆ ಜ್ಞಾನಿ!
ಮನಸ್ಸಿನಲ್ಲಿ
ಆಸೆಗಳು
ಮೂಡುವಾಗ
ಮನುಜ
ಒಂದು ಚಿಕ್ಕ
ಮಗುವಿನಂತೆ;
ಆದರೆ,
ಬುದ್ಧಿ
ಆತನನ್ನು
ಅವುಗಳ
ವಿರುದ್ಧವಾಗಿ
ಎಚ್ಚರಿಸಿದಾಗ
ಅದೇ ಮನುಜ
ಪ್ರಬುದ್ಧ
ಜ್ಞಾನಿಯಂತೆ!
*******
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ಅದೂ ಸುಳ್ಳಲ್ಲ - ಎಚ್ಚರಗೊಂಡರೆ ಜ್ಞಾನಿ!
In reply to ಉ: ಅದೂ ಸುಳ್ಳಲ್ಲ - ಎಚ್ಚರಗೊಂಡರೆ ಜ್ಞಾನಿ! by gopinatha
ಉ: ಅದೂ ಸುಳ್ಳಲ್ಲ - ಎಚ್ಚರಗೊಂಡರೆ ಜ್ಞಾನಿ!
ಉ: ಅದೂ ಸುಳ್ಳಲ್ಲ - ಎಚ್ಚರಗೊಂಡರೆ ಜ್ಞಾನಿ!
In reply to ಉ: ಅದೂ ಸುಳ್ಳಲ್ಲ - ಎಚ್ಚರಗೊಂಡರೆ ಜ್ಞಾನಿ! by ksraghavendranavada
ಉ: ಅದೂ ಸುಳ್ಳಲ್ಲ - ಎಚ್ಚರಗೊಂಡರೆ ಜ್ಞಾನಿ!
In reply to ಉ: ಅದೂ ಸುಳ್ಳಲ್ಲ - ಎಚ್ಚರಗೊಂಡರೆ ಜ್ಞಾನಿ! by asuhegde
ಉ: ಅದೂ ಸುಳ್ಳಲ್ಲ - ಎಚ್ಚರಗೊಂಡರೆ ಜ್ಞಾನಿ!
ಉ: ಅದೂ ಸುಳ್ಳಲ್ಲ - ಎಚ್ಚರಗೊಂಡರೆ ಜ್ಞಾನಿ!