ಸಂಪದಿಗ ರಮೇಶ್

ಸಂಪದಿಗ ರಮೇಶ್

ಇತ್ತೀಚೆಗಿನ ತಿರುಗಾಟದಲ್ಲಿ ಭೇಟಿಯಾದ ಇನ್ನೊಬ್ಬ ಸಂಪದಿಗ ಮಿತ್ರರು ರಮೇಶ್. ತೀರ್ಥಹಳ್ಳಿಯ ಕಾಲೇಜೊಂದರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿರುವ ರಮೇಶ್, ತಮ್ಮ ಊಟದ ಸಮಯ ಮೀರಿದ್ದರೂ ಬಂದು ನಮ್ಮನ್ನು ಭೇಟಿಮಾಡಿ ತೀರ್ಥಹಳ್ಳಿಯ ತುಂಗಾ ತೀರದ ವಿಹಾರಕ್ಕೆ ಕರೆದೊಯ್ದರು.

 

Ramesh Balaganchi II

Rating
No votes yet

Comments