ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಮತ್ತೆ ನೆನೆಪಿಸಿ ಕೊಂಡು,ನಮ್ಮ ದೇಶ ಪ್ರೇಮವನ್ನು ಮೆರೆಸುವ ಸಣ್ಣ ಪ್ರಯತ್ನ.

ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಮತ್ತೆ ನೆನೆಪಿಸಿ ಕೊಂಡು,ನಮ್ಮ ದೇಶ ಪ್ರೇಮವನ್ನು ಮೆರೆಸುವ ಸಣ್ಣ ಪ್ರಯತ್ನ.

ಬರಹ

                                                      ನಾವಾಗಲೆ ಮರೆತಿರುವ ,ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಮತ್ತೆ ನೆನೆಪಿಸಿ ಕೊಂಡು,ನಮ್ಮ ದೇಶ ಪ್ರೇಮವನ್ನು ಮೆರೆಸುವ ಸಣ್ಣ ಪ್ರಯತ್ನಮಾಡಿದ್ದೇನೆ,ತಪ್ಪಿದ್ದರೆ ಕ್ಷಮಿಸಿ.
                         "  ಹತ್ಯಾ ರೋಂ ಕಾ ಜವಾಬ್,ಹತ್ಯಾರೋಂಸೆ ದೇಂಗೆ!",ಅಂತ 1965 aug15 ರಂದು ಗುಡುಗಿ ಇನ್ನು ಕೇವಲ 15 ದಿವಸವಾಗಿರಲ್ಲಿಲ್ಲ ,aug 31 ರಂದು ಮನೆಗೆಬಂದು  ಊಟಕ್ಕೆ ಕುಳಿತ್ತಿದ್ದ ಶಾಸ್ತ್ರಿಜೀಯವರ ಕಿವಿಯಲ್ಲಿ ಅವರ PA ಪಿಸುಗುಟ್ಟಿದ್ದನ್ನು ಕೇಳಿ,ಹಸಿವನ್ನೇ ಮರೆತ ಶಾಸ್ತ್ರಿಯವರು ಕೇವಲ  5 ನಿಮಿಷಗಳಲ್ಲಿ ಎದೆ ಝಲ್ಲ್ ನ್ನುವಂತಹ ನಿಧಾ೯ರ ಕೈಗೊಂಡಿದ್ದರು!!
ಪಾಕ್ ಮೇಲೆ ಯುದ್ದ ಘೋಷಣೆಮಾಡಿದ್ದರು!!
ಅಮೇರಿಕದಿಂದ ದಾನಪಡೆದಿದ್ದ  ಸುಧಾರಿತ ಟ್ಯಾಂಕರ್ ಗಳನ್ನು ತಂದು ಪಾಕಿಸ್ತಾನ ಭಾರತದ ಮೇಲೆ attack ಮಾಡಿತ್ತು,ಕೇವಲ ಗಂಟೆಗಳಲ್ಲಿ ಇಡೀ ಕಾಶ್ಮೀರ ಸಂಪಕ೯ ಕಳೆದು ಕೊಳ್ಳುವ ಅಪಾಯ ಎದುರಾಗಿತ್ತು,ಚೀನಾ ಕೈಯಲ್ಲಿ ಸೋತಿದ್ದ ಭಾರತವನ್ನು ತುಳಿಯಲು ಇದೇ ಸರಿಯಾದ ಸಮಯವೆಂದು ಪಾಕಿಗಳು ನಮ್ಮನ್ನು ಮುತ್ತಿದ್ದರು,ಇದಕ್ಕೆ ನರಿಗಳಾದ ಅಮೇರಿಕಾ,ಚೀನಾದ support ಇತ್ತು!
ರಷ್ಕಿಸಿಕೊಳ್ಳುವುದು ಅಸಾಧ್ಯ ಎಂದು ನಮ್ಮ ಜನರಲ್ ಅನುಮಾನ ವ್ಯಕ್ತಪಡಿಸಿದ್ದರು,ಆದರೆ ಶಾಸ್ತ್ರಿಜೀ ಅಳುಕಲಿಲ್ಲ,ನೆಹರು ತರ ಗೋಗರೆಯುತ್ತ UNO ಕದತಟ್ಟಲಿಲ್ಲ,ಕಾಶ್ಮೀರ ಕೈಜಾರುವ ಮೊದಲು,ಲಾಹೋರನ್ನು ವಶಪಡಿಸಿಕೊಳ್ಳಿ ಎಂದು ನಮ್ಮ ಸೈನಿಕರ ಎದೆಯಲ್ಲಿ ಕಿಚ್ಚನ್ನೆಬ್ಬಿಸಿದರು,ದೇಶಕ್ಕಾಗಿ ಒಂದು ಹೊತ್ತು ಉಪವಾಸ ಮಾಡಿ ಎಂದು ಜನಕ್ಕೆ ಕರೆಯಿತ್ತರು
ಪಾಕ್ ನ ನೂರಾರು ಟ್ಯಾಂಕರ್ ಗಳನ್ನು ವಶಪಡಿಸಿಕೊಡರು,ಲಾಹೋರನ್ನು ರಣರಂಗ ಮಾಡಿಸಿದರು.ಶಾಸ್ತ್ರಿಜೀ
ಅವರ ತಾಕತ್ತು ಅದು!!.
ಯುದ್ದದಲ್ಲಿ ಪಾಕ್ ಸುಮಾರು 300 ಟ್ಯಾಂಕರ್ ಗಳನ್ನು ಕಳೆದುಕೊಂಡಿತ್ತು,ಭಾರತ ಕೇವಲ 128 ಟ್ಯಾಂಕರ್ ಗಳನ್ನು ಕಳೆದುಕೊಂಡು ಅಮೇರಿಕದಿಂದ ಪಾಕಿಸ್ತಾನ ದಾನಪಡೆದಿದ್ದ 152 ಸುಧಾರಿತ ಟ್ಯಾಂಕರ್ ವಶಪಡಿಸಿಕೊಡಿತು.
                      ಆದರೆ,ಮುಂದಿನದ್ದು ಮಹಾನ್ ದುರಂತ!
                                ಸಂಧಾನ ಮಾತುಕತೆಗೆ ಕರೆದು ತಾಷ್ಕಂಟ್ ನಲ್ಲಿ ಮಧ್ಯಾರಾತ್ರಿ ಶಾಸ್ತ್ರಿಜೀಯ ಕೊಲೆಮಾಡಿ heart attack ಎಂದು ಹಬ್ಬಿಸಿದ್ರು.ನೀಲಿಗಟ್ಟಿದ್ದ ದೇಹವನ್ನು ಭಾರತಕ್ಕೆ ತಂದರು,ಮೊದಲೇ ನೆಹರು ನಂತರ ಯಾರು?ಎಂಬ ಸ್ವತಃ ಹುಟ್ಟುಹಾಕಿದ್ದ ಪ್ರಶ್ನೆಗೆ ಇಂದಿರಾಗಾಂಧಿಯವರನ್ನು ಉತ್ತರಾಧಿಕಾರಿ ಮಾಡಲು ಹವಣಿಸುತ್ತಿದ್ದ ದರು.ಶಾಸ್ತ್ರಿಜೀಯವರ ನಿಗೂಡ ಮರಣ ದೂಂದಿಗೆ ನೆಹರೂ ಆಸೆ ಈಡೇರಿತು.postmortam ಸಹ ಮಾಡದೆ,ಗಾಂಧೀಜಿ ಅವರ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆಡೆಸಲು ಅಡ್ಡಗಾಲು ಹಾಕಿದರು,ಅವರದ್ದೇ ಮಾತಾದ "ಜೈಜವಾನ್,ಜೈಕಿಸಾನ್"ಎಂದುಸಹ ಅವರಸಮಾದಿಯಮೇಲೆ ಬರೆಯಲುಬಿಡಲಿಲ್ಲ,
                                 ಬಡ ಶಿಷ್ಕಕನ ಮಗನಾಗಿ ಹುಟ್ಟಿ,ಪ್ರಧಾನಿ ಸ್ಥಾನ ಪಿತ್ರಾಜ೯ತ ಆಸ್ತಿಯಲ್ಲ ಎಂದು ಹೆಳಿ,ಕೇವಲ 17 ತಿಂಗಳಕಾಲ ಪ್ರಧಾನಿಯಾಗಿದ್ದ ವೀರ ಸೈನಿಕ ಶಾಸ್ತ್ರಿಜೀ 17 ವಷ೯ ದೇಶವಾಳಿದ್ದ ವರುಗಳನ್ನು ಮೀರಿಸಿದ್ದರು.64 ವಷ೯ಗಳಿಂದ ಒಂದೇ ಕುಟುಂಬಕ್ಕೆ ನೇಣುಹಾಕಿಕೊಡಿದ್ದೇವೆ,ಈ ದೆಶದ ಮಾನಕಾಪಾಡಿದ,ಆತ್ಮಗೌರವವನ್ನು ಎತ್ತಿಹಿಡಿದ ಮತ್ತು ಕೇವಲ,ಪತ್ರಿಕೆಗಳಿಗೆ ಅಂಕಣಬರೆದು ಬಿಡಿಗಾಸಿನಲ್ಲಿ ಜೀವನ ನೆಡೆಸಿದ ಶಾಸ್ತ್ರಿಜೀಯನ್ನು ನಾವು ಮರೆಯಬಾರದು
ಇತಿಹಾಸವೇ ಮರೆತ ಈ ವೀರ ನಮಗೆ ಮಾತ್ರ ಹತ್ತಿರ.
                                      ಜೈ ಜವಾನ್,ಜೈ ಕಿಸಾನ್.....