ಗಾಂಧಿ ನೆಹರು ಠಾಗೂರರ ದಾರಿಯಲ್ಲಿ ನಡೆವೆವು ..!.
ವರುಷಕೊಮ್ಮೆ ಸ್ವಾತಂತ್ರ್ಯ
ಬಂದೆ ಬರುವುದು,
ಹರುಷಕೊಂದು ಬಾವುಟ
ನಮ್ಮಲಿರುವುದು,
ಮೂರು ಬಣ್ಣ ಇದರದಣ್ಣ
ಕೂಗಿ ತಿಳಿಸುವೆ.
ಸತ್ಯ ಅಹಿಂಸೆ ಜ್ಞಾನವೆಂದು
ಹಾಡ ಕಟ್ಟುವೆ.
ರಾಷ್ಟ್ರಗೀತೆ ಹಾಡಬೇಕು
ಜಯ ಘೋಷವ ಮೊಳಗಬೇಕು
ಬೀದಿ ಬೀದಿ ಸುತ್ತಿ ತಿರುಗಿ
ಮಡಿದವರಿಗೆ ನಮಿಸಬೇಕು.
ಶಾಲೆಯಲ್ಲಿ ಸಿಹಿಯ ತಿಂದು
ನಾವೆಲ್ಲರು ಒಂದೆ ಎಂದು
ಜಾತಿ ಮತ ಕುಲವ ಕೊಂದು
ಮನುಷ್ಯರಂತೆ ಬಾಳ್ವೆವು
ಗಾಂಧಿ ನೆಹರು ಠಾಗೂರರ ದಾರಿಯಲ್ಲಿ ನಡೆವೆವು.
ಜೈ ಹಿಂದ್, ಜೈ ಭಾರತ ಮಾತೆ.
ಎಲ್ಲರಿಗೂ 64 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು...!
ವಸಂತ್
Rating
Comments
ಉ: ಗಾಂಧಿ ನೆಹರು ಠಾಗೂರರ ದಾರಿಯಲ್ಲಿ ನಡೆವೆವು ..!.
In reply to ಉ: ಗಾಂಧಿ ನೆಹರು ಠಾಗೂರರ ದಾರಿಯಲ್ಲಿ ನಡೆವೆವು ..!. by ksraghavendranavada
ಉ: ಗಾಂಧಿ ನೆಹರು ಠಾಗೂರರ ದಾರಿಯಲ್ಲಿ ನಡೆವೆವು ..!.
ಉ: ಗಾಂಧಿ ನೆಹರು ಠಾಗೂರರ ದಾರಿಯಲ್ಲಿ ನಡೆವೆವು ..!.
In reply to ಉ: ಗಾಂಧಿ ನೆಹರು ಠಾಗೂರರ ದಾರಿಯಲ್ಲಿ ನಡೆವೆವು ..!. by asuhegde
ಉ: ಗಾಂಧಿ ನೆಹರು ಠಾಗೂರರ ದಾರಿಯಲ್ಲಿ ನಡೆವೆವು ..!.
ಉ: ಗಾಂಧಿ ನೆಹರು ಠಾಗೂರರ ದಾರಿಯಲ್ಲಿ ನಡೆವೆವು ..!.