ಬ್ಲೀಡಿಂಗ್ ಹೃದಯ

ಬ್ಲೀಡಿಂಗ್ ಹೃದಯ

ಚಿಂತಿಸಬೇಡಿ, ಒಂದು ದುಃಖದ ಕತೆ ಹೇಳಲು ಹೊರಟಿಲ್ಲ.


ಒಂದು ಸುಂದರ ಹೂವಿನ ಹೆಸರಿದು-bleeding heart!



 


ನಿನ್ನೆಯ (೧೪-೮-೨೦೧೦) ವಿಜಯಕರ್ನಾಟಕದ ಲವಲವಿಕೆಯ ೫ನೇ ಪುಟದಲ್ಲಿ ’ಅರಳಲಿ ಹೃದಯ’ ಎಂಬ ಲೇಖನದ ಜತೆ ಹೃದಯದ ಆಕಾರದ ಹೂಗಳ ಚಿತ್ರ ಹಾಕಿದ್ದರು. ಆ ಹೂವಿನ ಬಗ್ಗೆ ಯಾವ ವಿವರಣೆ ಅಲ್ಲಿರಲಿಲ್ಲ. ನನ್ನ ಬಳಿ ಗೂಗ್‌ಲ್ ಇರುವಾಗ ಯೋಚನೆ ಯಾಕೆ- http://en.wikipedia.org/wiki/Lamprocapnos_spectabilis


 


ಇದರ ಬಾಟನಿಕಲ್ ಹೆಸರು- dicentra spectabilis (lamprocapnos spectabilis)


ತಾನು ಕೊಟ್ಟ ಉಡುಗೊರೆ ಹಾಗೂ ತನ್ನನ್ನೇ ಗಮನಿಸದ ಪ್ರಿಯತಮೆಯೆದುರಿಗೆ ತನ್ನ ಹೃದಯವನ್ನೇ ಬಗೆದ ಪ್ರಿಯಕರನ ಹೃದಯವಿದು(ಬ್ಲೀಡಿಂಗ್ ಹೃದಯ). :(


ಈ ಹೂವಿನ ಕೆಳಬದಿ ಶಂಖಪುಷ್ಪೀ ಹೂವಿನ ತರಹ ಇದೆ(ಮೇಲಿನ ವಿಕಿಪೀಡಿಯಾದ ಚಿತ್ರ ನೋಡಿ)


 


(ಸಂಗ್ರಹ) ವಿಷಯ, ಚಿತ್ರ-ನೆಟ್‌ನಿಂದ


-ಗಣೇಶ.


 

Rating
No votes yet

Comments