ಒಂಟಿತನ - ಸ್ವಯಂ ನಾಶ!
ಒಂಟಿತನ!
ನಮ್ಮನ್ನು
ಸರಿಯಾಗಿ
ಅರಿಯದೇ
ಇರುವವರ
ಮತ್ತು
ಅರಿಯಲು
ಯತ್ನಿಸದವರ
ಸತತ
ಸಖ್ಯಕ್ಕಿಂತ
ಒಂಟಿತನವೇ
ಮೇಲು!
*****
ಸ್ವಯಂ ನಾಶ!
ತುಕ್ಕು
ಕಾರಣ
ನಾಶ
ಆಗಲು
ಉಕ್ಕು
ಅಹಂ
ಕಾರಣ
ಮನುಜ
ನಾಶ
ಆಗಲು
ಸ್ವಯಂ!
****
ಆತ್ರಾಡಿ ಸುರೇಶ ಹೆಗ್ಡೆ
ಈ ಮೇಲಿನ ಬ್ಲಾಗ್ ಬರಹವನ್ನು ಪ್ರಕಟಿಸಲು ಪ್ರಯತ್ನಿಸಿದಾಗ ನನಗೆ, ಈ ಕೆಳಗಿನ ಸಂದೇಶ ದೊರೆಯಿತು.
"ನೀವು ಬರೆದಿರುವ ಬ್ಲಾಗ್ ಬರಹ ತುಂಬ ಚಿಕ್ಕದು. ಕನಿಷ್ಟ 10 ಪದಗಳಿರಲೇಬೇಕು."
ಹಾಗಾಗಿ ನಾನು ಈ ಮಾತುಗಳನ್ನು ಇಲ್ಲಿ ಸೇರಿಸಿ, ಪ್ರಕಟಿಸಲು ಪ್ರಯತ್ನಿಸಿದೆ.
Rating
Comments
ಉ: ಒಂಟಿತನ - ಸ್ವಯಂ ನಾಶ!
In reply to ಉ: ಒಂಟಿತನ - ಸ್ವಯಂ ನಾಶ! by prasannasp
ಉ: ಒಂಟಿತನ - ಸ್ವಯಂ ನಾಶ!
ಉ: ಒಂಟಿತನ - ಸ್ವಯಂ ನಾಶ!
In reply to ಉ: ಒಂಟಿತನ - ಸ್ವಯಂ ನಾಶ! by manju787
ಉ: ಒಂಟಿತನ - ಸ್ವಯಂ ನಾಶ!
ಉ: ಒಂಟಿತನ - ಸ್ವಯಂ ನಾಶ!
In reply to ಉ: ಒಂಟಿತನ - ಸ್ವಯಂ ನಾಶ! by gopinatha
ಉ: ಒಂಟಿತನ - ಸ್ವಯಂ ನಾಶ!
ಉ: ಒಂಟಿತನ - ಸ್ವಯಂ ನಾಶ!
In reply to ಉ: ಒಂಟಿತನ - ಸ್ವಯಂ ನಾಶ! by kavinagaraj
ಉ: ಒಂಟಿತನ - ಸ್ವಯಂ ನಾಶ!