ಪದಬಂಧದ ಎಕ್ಸೆಲ್ ಶೀಟನ್ನು ಸಂಪದದಲ್ಲಿ ಹಾಕುವುದು ಹೇಗೆ?

ಪದಬಂಧದ ಎಕ್ಸೆಲ್ ಶೀಟನ್ನು ಸಂಪದದಲ್ಲಿ ಹಾಕುವುದು ಹೇಗೆ?

ಬರಹ

ಪದ ಬಂಧ ರಚನೆಯಾಗಲಿ ಅಥವಾ ಅದನ್ನು ಬಿಡಿಸುವುದಾಗಲಿ ನನಗೆ ಖುಷಿ ಕೊಡುವ ವಿಷಯ. ಪದಬಂಧದ ಎಕ್ಸೆಲ್ ಶೀಟನ್ನು ಸಂಪದದಲ್ಲಿ ಹಾಕಲು ಪ್ರಯತ್ನಿಸಿದೆ. ಆದರೆ ಆಗಲಿಲ್ಲ.  ಎಕ್ಸೆಲ್ ಶೀಟ್ ನಲ್ಲಿರುವ  ಪದಬಂಧವನ್ನು ಸಂಪದದಲ್ಲಿ ಹಾಕುವ ವಿಧಾನವನ್ನು ತಿಳಿದವರು, ದಯವಿಟ್ಟು ನನಗೆ ಸಹಾಯ ಮಾಡುವಿರಾ?