ಕಿ ರಂ ಸಂಜೆ ಬೇಂದ್ರೆಯವರಿಗೊಂದು ಕವಿ ನಮನ

ಕಿ ರಂ ಸಂಜೆ ಬೇಂದ್ರೆಯವರಿಗೊಂದು ಕವಿ ನಮನ

ಬರಹ

ಕಿ ರಂ  ಸಂಜೆ ಬೇಂದ್ರೆಯವರಿಗೊಂದು ಕವಿ  ನಮನಎಚ್ ಎಸ್ ವಿಯರಿಂದ  "ಮೇಘ ದೂತ"   ಸ್ಮರಣೆ

 

ಶನಿವಾರ ರಾಜಶೇಖರರು ಸುಚಿತ್ರ  ಫಿಲಂ ಸೊಸೈಟಿಗೆ ಕರೆದಿದ್ದರು. ಗುರುಗಳು ಬೇಂದ್ರೆಯವರ " ಮೇಘದೂತ"  ದ ಬಗ್ಗೆ ಹೇಳುವರಿದ್ದಾರೆ ಅಂತ.
ಮಳೆಯಲ್ಲಿಯೇ ಹೊರಟೆ .
ಅವರ ಈ ಕಾರ್ಯಕ್ರಮ ಪೂರ್ತಿಯಾಗಿ ದಾಖಲಿಸಿದ್ದೇನೆ.

ಕಾಳಿದಾಸನ ಮೇಘ ದೂತ "ವಿಪ್ರಲಂಬ ( ಅಗಲಿಕೆ) ಶೃಂಗಾರ  ಕಾವ್ಯ"
ಕಾಳಿದಾಸ ಭಕ್ತಿ ಕವಿ ಕೂಡಾ , ಇವನನ್ನು ಭಕ್ತಿ ಕವಿ ಎಂದು ಕರೆದದ್ದು ಬೇಂದ್ರೆಯವರು ಮಾತ್ರ.
ಮೇಘದೂತ ಖಂಡ ಕಾವ್ಯ, ಪೂರ್ವ ಮತ್ತು ಉತ್ತರ ಎಂದು ಎರಡು ಭಾಗಗಳಿವೆ.
ರಾಮ ಗಿರಿ( ಮಹಾರಾಷ್ಟ್ರದ ) ೫ ಆಲದ ಮರಗಳು ಇದ್ದ ಸ್ಥಳದ ಒಂದು ಬೆಟ್ಟ.ಶಾಪಗೃಸ್ಥ ಯಕ್ಷನೊಬ್ಬ ಏಕಾಂಗಿಯಾಗಿ ಒಂದು ವರ್ಷ ಕಳೆಯ ಬೇಕಿದೆ, ಕಥೆ ಶುರು ಆಗುವಾಗ ೮ ತಿಂಗಳು ಕಳೆದಿದೆ. ಇನ್ನು ಬರೇ ೪ ತಿಂಗಳು ಬಾಕಿ ಇದೆ.ಅಸ್ತಂಗತ ಮಹಿಮನಾದ ಆತ ಮನುಷ್ಯನ ರೀತಿಯಲ್ಲಿ ಜೀವಿಸಬೇಕಿದೆ.
ಮನಕಲಕುವ ಈ ವಿಪ್ರಲಂಬ ಕಾವ್ಯದ ಉಣಿಸನ್ನು
ಗುರುಗಳ ವಿವರಣೆಯ ಸಂಭ್ರಮದ  ಸೊಗಸಿನಲ್ಲಿ  ಅವರ ನುಡಿಗಳಲ್ಲೇ ಕೇಳುವ ಬನ್ನಿ :


 

 

 

 

 

ವಿಡಿಯೋ ದೃಶ್ಯಾವಳಿಗಾಗಿ ಇಲ್ಲಿ ಕುಟುಕಿ

 

 

 

1.  http://www.youtube.com/watch?v=_2k0zSkn2PQ

 

 

 

 

ಮಾನ್ಯ ಡಾ ಎಚ್ ಎಸ್ ವಿಯವರಿಂದ ಬೇಂದ್ರೆ ನುಡಿ ನಮನ
ಮೇಘ ದೂತ:

 

 

7.     http://www.youtube.com/watch?v=KwJJ4XjoQI8

 

೮.     http://www.youtube.com/watch?v=hH-nY-__XHY
   ೯.     http://www.youtube.com/watch?v=7h68SQxYZ50
೧೦.      http://www.youtube.com/watch?v=eudir6AvfRI  

11.   http://www.youtube.com/watch?v=MnU4nBOXI8E

 

12.     http://www.youtube.com/watch?v=3LImP4hqkK8

 

೧೩.      http://www.youtube.com/watch?v=o6x-S-hf9G4