ಬಿಎಸ್‌ಎನ್‌ಎಲ್ ಲೈವ್
ಕಳೆದ ನಾಲ್ಕೈದು ದಿನಗಳಿಂದ ಬಿಎಸ್‌ಎನ್‌ಎಲ್ ಮೊಬೈಲ್ ಬಳಸುತ್ತಿರುವವರಿಗೆ ಈ ರೀತಿಯ ಮೆಸೇಜ್‌ಗಳು ಬರುತ್ತಿವೆ: ಕರೆ ಮಾಡಿ ಮುಗಿಸಿದ ನಂತರ ಈ ರೀತಿ-> Free streaming on BSNLlive, no usage/browsing charges 16-31 Aug. Vist http://bsnllive.net. ಹಾಗೂ ಟೆಕ್ಸ್ಟ್ ಮೆಸೇಜ್‌ನಲ್ಲಿ Watch Live TV, Movies & more on BSNLlive- http://bsnllive.net ಎಂದು ಬರುತ್ತಿದೆ.
ಆದರೆ bsnllive.netಗೆ ಭೇಟಿ ಕೊಟ್ಟರೆ ಅಲ್ಲಿ ಇದಕ್ಕೆ ಸಂಬಂಧಪಟ್ಟ ಯಾವುದೇ ಮಾಹಿತಿ ಇಲ್ಲ. ಹಾಗೂ bsnllive.netನಲ್ಲಿ ಬಿಎಸ್‌ಎನ್‌ಎಲ್ ಬಗ್ಗೆ ಏನೂ ವಿಷಯವೇ ಇಲ್ಲ. ಅದು ಯಾವುದೋ ಖಾಸಗಿ ತಾಣದ ರೀತಿ ಕಾಣಿಸುತ್ತದೆ. ಇದೇನು ಈ ಮೆಸೇಜ್‌ಗಳನ್ನು ಬಿಎಸ್‌ಎನ್‌ಎಲ್‌ನವರೇ ಕಳುಹಿಸುತ್ತಿರುವುದೋ ಅಥವಾ ಬೇರೆಯವರು ಜಾಹೀರಾತು ನೀಡುತ್ತಿರುವುದೋ ಗೊತ್ತಾಗುತ್ತಿಲ್ಲ.
(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)
Rating
Comments
ಉ: ಬಿಎಸ್‌ಎನ್‌ಎಲ್ ಲೈವ್
In reply to ಉ: ಬಿಎಸ್‌ಎನ್‌ಎಲ್ ಲೈವ್ by sudhimail
ಉ: ಬಿಎಸ್‌ಎನ್‌ಎಲ್ ಲೈವ್