ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"!
ಅಲ್ಲಿ ಕ್ರಿಕೆಟ್ಟಿನಲ್ಲಿ
ಆಟಗಾರರನ್ನಷ್ಟೇ
ಹಾಕುತ್ತಾರೆ
ಹರಾಜು,
"ಕಾಮನ್ವೆಲ್ತ್"
ಕ್ರೀಡಾಕೂಟದಲ್ಲಿ
ನಮ್ಮ ದೇಶದ
ಮಾನವನ್ನೇ
ಹಾಕುತ್ತಿದ್ದಾರೆ
ಹರಾಜು!
***
ಇದು ಅಲ್ಲ ಕಣ್ರೀ
"ಕಾಮನ್ವೆಲ್ತ್ ಗೇಮ್ಸ್"
ಇದೀಗ ಆಗಿದೆ
"ಕಾಮನ್ ಫಿಲ್ತೀ ಗೇಮ್ಸ್"
***
ಮೊದಲು ಸಿಕ್ಕಿಬಿದ್ದ
ನಮ್ಮ ಕಲ್ಮಾಡಿ,
ಈಗ ನೋಡಿದರೆ
ಅಂಗ್ಲ ಫನ್ನೆಲ್ ಕೂಡಾ
ದೊಡ್ದ ಕಿಲಾಡಿ
***
ಎಲ್ಲಾ ಆಟಗಳೂ
ಆಗಿಬಿಟ್ಟಿವೆ ಈಗ
ಜೂಜಾಟಗಳು,
ಭ್ರಷ್ಟಾಚಾರದಿಂದಾಗಿ
ರಾಷ್ಟ್ರ ರಾಷ್ಟ್ರಗಳ
ನಡುವೇಯೇ
ಜಗ್ಗಾಟಗಳು!
*********
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"!
In reply to ಉ: ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"! by prasannasp
ಉ: ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"!
ಉ: ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"!
In reply to ಉ: ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"! by manju787
ಉ: ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"!
ಉ: ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"!
In reply to ಉ: ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"! by ksraghavendranavada
ಉ: ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"!
ಉ: ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"!
In reply to ಉ: ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"! by santhosh_87
ಉ: ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"!
ಕಾಮನ್ ಫಿಲ್ತೀ ಗೇಮ್ಸ್: ವಿಕಿಪೀಡಿಯಾದಲ್ಲಿ ಕಲ್ಮಾಡಿ ಪ್ರೊಫೈಲ್ ಕೂಡಲೇ ನೋಡಿ
In reply to ಕಾಮನ್ ಫಿಲ್ತೀ ಗೇಮ್ಸ್: ವಿಕಿಪೀಡಿಯಾದಲ್ಲಿ ಕಲ್ಮಾಡಿ ಪ್ರೊಫೈಲ್ ಕೂಡಲೇ ನೋಡಿ by manjunath.hosur
ಉ: ಕಾಮನ್ ಫಿಲ್ತೀ ಗೇಮ್ಸ್: ವಿಕಿಪೀಡಿಯಾದಲ್ಲಿ ಕಲ್ಮಾಡಿ ಪ್ರೊಫೈಲ್ ...

In reply to ಉ: ಕಾಮನ್ ಫಿಲ್ತೀ ಗೇಮ್ಸ್: ವಿಕಿಪೀಡಿಯಾದಲ್ಲಿ ಕಲ್ಮಾಡಿ ಪ್ರೊಫೈಲ್ ... by Shrikantkalkoti

In reply to ಉ: ಕಾಮನ್ ಫಿಲ್ತೀ ಗೇಮ್ಸ್: ವಿಕಿಪೀಡಿಯಾದಲ್ಲಿ ಕಲ್ಮಾಡಿ ಪ್ರೊಫೈಲ್ ... by hamsanandi
ಉ: ಕಾಮನ್ ಫಿಲ್ತೀ ಗೇಮ್ಸ್: ವಿಕಿಪೀಡಿಯಾದಲ್ಲಿ ಕಲ್ಮಾಡಿ ಪ್ರೊಫೈಲ್ ...
In reply to ಉ: ಕಾಮನ್ ಫಿಲ್ತೀ ಗೇಮ್ಸ್: ವಿಕಿಪೀಡಿಯಾದಲ್ಲಿ ಕಲ್ಮಾಡಿ ಪ್ರೊಫೈಲ್ ... by Shrikantkalkoti
ಉ: ಕಾಮನ್ ಫಿಲ್ತೀ ಗೇಮ್ಸ್: ವಿಕಿಪೀಡಿಯಾದಲ್ಲಿ ಕಲ್ಮಾಡಿ ಪ್ರೊಫೈಲ್ ...
In reply to ಉ: ಕಾಮನ್ ಫಿಲ್ತೀ ಗೇಮ್ಸ್: ವಿಕಿಪೀಡಿಯಾದಲ್ಲಿ ಕಲ್ಮಾಡಿ ಪ್ರೊಫೈಲ್ ... by manjunath.hosur