೩೫ ಗಜಲ್ ೪೫ ಹೈಕುಗಳು ಕೃತಿ ಬಿಡುಗಡೆ ಸಮಾರಂಭ

೩೫ ಗಜಲ್ ೪೫ ಹೈಕುಗಳು ಕೃತಿ ಬಿಡುಗಡೆ ಸಮಾರಂಭ

 

 

ಆತ್ಮೀಯರೆ, 

ನನ್ನ ’೩೫ ಗಜಲ್ ೪೫ ಹೈಕುಗಳು’ ಕೃತಿ ದಿ.೨೩.೮.೨೦೧೦ರಂದು ಬಳ್ಳಾರಿಯ ಐಎಂಎ ಸಭಾಂಗಣದಲ್ಲಿ ಪ್ರಜ್ಞೆ ಪ್ರತಿಷ್ಟ್ನಾನದ ವತಿಯಿಂದ ಪುಸ್ತಕವನ್ನು ಸಾಹಿತಿ ಗುರುಮೂರ್ತಿ ಪೆಂಡಕೂರು ಬಿಡುಗಡೆ ಮಾಡಿದರು. ಕೃತಿಯನ್ನು ಕುರಿತು ಡಾ.ವೆಂಕಟಗಿರಿ ದಳವಾಯಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಅರುಣ್ ಜೋಳದಕೂಡ್ಲಿಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚೋರನೂರು ಕೊಟ್ರಪ್ಪ, ಟಿ.ಎಚ್.ಎಂ.ಬಸವರಾಜ್ ಮುಂತಾದವರು ಉಪಸ್ಥಿತರಿದ್ದ್ರರು. ಪುಸ್ತಕವನ್ನು ಪ್ರಕಟಗೊಳಿಸಿದವರು ಮೈಸೂರಿನ ಚಾಮರ ಪ್ರಕಾಶನದವರು. ಪುಸ್ತಕದಲ್ಲಿನ ಪ್ರತಿ ಗಜಲ್ ಗೂ ಸೃಜನ್ ರೇಖಾಚಿತ್ರವನ್ನು ಬಿಡಿಸಿದ್ದಾರೆ.

-ಸಿದ್ಧರಾಮ ಹಿರೇಮಠ.

Rating
No votes yet

Comments