ಸಂವೇದನ - ಆಗಸ್ಟ್ ತಿಂಗಳ ಕಾರ್ಯಕ್ರಮ "ನೆನಪಿನಂಗಳದಲ್ಲಿ ಕಿ. ರಂ."
ಬರಹ
ಸ್ನೇಹಿತರೆ,
ಭಾನುವಾರ, ಆಗಸ್ಟ್ 29 ರಂದು ಬೆಳಗ್ಗೆ 10.30ಕ್ಕೆ ಸಂವೇದನ ತಂಡದ ಒಂದು ಒಳ್ಳೆಯ ಕಾರ್ಯಕ್ರಮ "ನೆನಪಿನಂಗಳದಲ್ಲಿ ಕಿ. ರಂ." ಪ್ರಸ್ತುತ ಪಡಿಸುತ್ತಿದ್ದೇವೆ.
ಸ್ಥಳ : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಕಾರ್ಯಕ್ರಮದಲ್ಲಿ ನಮ್ಮೊಂದಿಗೆ
ಪ್ರೊ. ಚಂದ್ರಶೇಖರ ಪಾಟೀಲ
ಡಾ. ಎಚ್.ಎಸ್. ವೆಂಕಟೇಶಮೂರ್ತಿ
ಡಾ. ಎಂ. ಎಸ್. ಆಶಾದೇವಿ
ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ, ತಮ್ಮ ಸ್ನೇಹಿತರನ್ನೂ ಕರೆ ತನ್ನಿ.
ಧನ್ಯವಾದಗಳೊಂದಿಗೆ,
ಪೂರ್ಣಪ್ರಜ್ಞ
98450 44486