Youtubeನಿಂದ ವೀಡಿಯೊ ಡೌನ್ಲೋಡ್ ಮಾಡುವ ಸುಲಭ ವಿದಾನ

Youtubeನಿಂದ ವೀಡಿಯೊ ಡೌನ್ಲೋಡ್ ಮಾಡುವ ಸುಲಭ ವಿದಾನ

ಬರಹ

ನಿಮಗೆ ಡೌನ್ಲೋಡ್ ಮಾಡಬೇಕಾದ ವೀಡಿಯೊದ URL ಮೊದಲ ಅಕ್ಷರ "Y" ನ "3" ಇಂದ ಬದಲಾವಣೆ ಮಾಡಿ. ಇದು ನಿಮ್ಮನ್ನು http://www.3outube.com/ ಸೈಟ್ಗೆ ಕೊಂಡೊಯ್ಯುತ್ತದೆ. ಅದು ನಿಮಗೆ ಡೌನ್ಲೋಡ್ ಸಪೋರ್ಟ್ ಇರುವ ವಿವಿಧ ಫಾರ್ಮಾಟ್ಗಳನ್ನು ತೋರಿಸುತ್ತದೆ.

ಅನುಕೂಲವಿರುವ ಫಾರ್ಮಾಟ್ ಡೌನ್ಲೋಡ್ ಮಾಡಿದರಾಯಿತು.