ಮಾತುಪಲ್ಲಟ - ೩
♫♫♫ಮಾತುಪಲ್ಲಟ - ೩♫♫♫
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
ಮಾತುಪಲ್ಲಟ ಸರಣಿಯ ಮೂರನೇ ಹಾಡಿದು. ಚಿತ್ರದ ಹೆಸರು ಗಾಳಿಪಟ(ಕನ್ನಡ), ಮಾತುಪಲ್ಲಟ ಮಲೆಯಾಳ ಭಾಷೆಯಲ್ಲಿದೆ.
ಸಂಗೀತ : ವಿ.ಹರಿಕೃಷ್ಣ♪,
ಮೂಲ ಸಾಹಿತ್ಯ : ಜಯಂತ್ ಕಾಯ್ಕಿಣಿ♪
ಹಾಡುಗಾರರು : ಸೋನು ನಿಗಮ್♪
ವಿಡಿಯೋ : http://www.youtube.com/watch?v=iMkWiBfzwgU
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಮೂಲ ಸಾಹಿತ್ಯ♪ :
ಮಿಂಚಾಗಿ ನೀನು ಬರಲು | ನಿಂತಲ್ಲಿಯೇ ಮಳೆಗಾಲ |
ಬೆಚ್ಚಗೆ ನೀ ಜೊತೆಗಿರಲು | ಕೂತಲ್ಲಿಯೇ ಚಳಿಗಾಲ |
ವಿರಹದ ಬೇಗೆ ಸುಡಲು | ಎದೆಯಲಿ ಬೇಸಿಗೆಕಾಲ |
ಇನ್ನೆಲ್ಲಿ ನನಗೆ ಉಳಿಗಾಲ ||ಮಿಂಚಾಗಿ ನೀನು ||
ನಾ ನಿನ್ನ ಕನಸಿಗೆ | ಚಂದಾದಾರನು |
ಚಂದಾ ಬಾಕಿ ನೀಡಲು | ಬಂದೇ ಬರುವೆನು |
ನಾ ನೇರ ಹೃದಯದ | ವರದಿಗಾರನು |
ನಿನ್ನ ಕಂಡ ಕ್ಷಣದಲೇ ಮಾತೇ ಮರೆವೆನು |
ಕ್ಷಮಿಸು ನೀ ಕಿನ್ನರಿ | ನುಡಿಸಲೇ ನಿನ್ನನು |
ಹೇೞಿ ಕೇಳಿ, ಮೊದಲೆ ಚೂರು, ಪಾಪಿ ನಾನು ||ಮಿಂಚಾಗಿ ನೀನು ||
ನಿನ್ನ ಮನದ, ಕವಿತೆ ಸಾಲ, ಪಡೆವ ನಾನು ಸಾಲಗಾರ |
ಕನ್ನ ಕೊರೆದು | ದೋಚಿ ಕೊಂಡ - ನೆನಪುಗಳಿಗೆ ಪಾಲುದಾರ |
ನನ್ನ ಈ ವೇದನೆ | ನಿನಗೆ ನಾ ನೀಡೆನು |
ಹೇೞಿ ಕೇಳಿ, ಮೊದಲೆ ಚೂರು, ಕಳ್ಳ ನಾನು ||ಮಿಂಚಾಗಿ ನೀನು ||
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಮಾತುಪಲ್ಲಟ♪ :
ಅಣಞ್ಞ್ ಎರಿಯುನ್ನು ನಾಳಂ | ತುಡಿಚ್ಚು ಕುದಿಕ್ಕುನ್ನೊರುಳ್ಳಂ |
ಉಡಲಿಲೊರು ಜೀವನುಮೇಗಿ | ಮಧುರಮಾಂ ಒರನುರಾಗಂ |
ಮಱಯಾದೆ ಎನ್ನುಂ ಮನಸ್ಸಿಲ್ | ನಿಱಞ್ಞಿಡುಂ ಪೂವಿನ್ ಸುಗಂಧಂ |
ಎನ್ ವಾೞ್ವಿನ್ ವೆಳಿಚ್ಚವುಮೇಗಿ ||ಅಣಞ್ಞ್ ಎರಿಯುನ್ನು ||
ನಿನ್ ಪ್ರೇಮಮೆನ್ನಿಲೆ | ತೇನ್ ಅರುವಿಯಾಯ್ |
ಜನ್ಮಾನ್ತರಙ್ಙಳುಂ ಒೞುಕೀಡುಮೇ | ಕಣ್ ಮುನ್ನಿಲ್ ವನ್ನದುಂ |
ಪಿನ್ನೆ ಮಱಂಜದುಂ | ಸೌರಭ್ಯಮೆನ್ನಿಲುಂ ಅಣಿಯಿಚ್ಚದುಂ |
ಪಗಲಿಲ್ ಒರು ವೆಟ್ಟಮಾಯ್ | ಇರುಟ್ಟಿಲ್ ಒರು ತಾರಮಾಯ್ |
ಕನವು ಪೋಲೆ ಮಿನ್ನಿ ಮಱಯುಂ ಎನ್ನುಂ ಉಳ್ಳಿಲ್ ||ಅಣಞ್ಞ್ ಎರಿಯುನ್ನು ||
ಎನ್ನುಂ ಕನವಿಲ್ , ಎನ್ನಿಲ್ ವಿರಿಯುಂ, ಮುಕುಳಮದಿಲ್ ಒನ್ನಿಲೇದೋ |
ಪಾದಿ ವಿಡರ್ನುಂ, ಪಾದಿ ಅಡಂಜುಂ - ನಿರನ್ನಿಡುನ್ನ ಕುಂಕುಮ ಪೂವೋ |
ಪಗಲಿಲ್ ಒರು ವೆಟ್ಟಮಾಯ್ | ಇರುಟ್ಟಿಲ್ ಒರು ತಾರಮಾಯ್ |
ಕನವು ಪೋಲೆ ಮಿನ್ನಿ ಮಱಯುಂ ಎನ್ನುಂ ಉಳ್ಳಿಲ್ ||ಅಣಞ್ಞ್ ಎರಿಯುನ್ನು ||
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
ಮಾತುಪಲ್ಲಟ (ಇನ್ನೊನ್ದು): ♪ದಟ್ಟ ವಿಷಾದದ ನೆರಳಿನಲ್ಲಿ♪
ಎರಿಞ್ಞ್ ಅಣಯುನ್ನು ನಾಳಂ| ವಿದುಂಬಿ ಉರುಕುನ್ನೊರುಳ್ಳಂ|
ಉಡಲಿಲೆ ಜೀವನುಂಕೊಣ್ಡೆನ್ | ನಿಲ್ ನಿನ್ನಕನ್ನು ಪೋಯೊರನುರಾಗಂ |
ಮಱಯಾದೆ ಎನ್ನುಂ ಮನಸ್ಸಿಲ್ | ನಿರಂಜಿಡುಂ ಓರ್ಮತನ್ ಅಲಕಳ್ |
ಎನ್ ವಾೞ್ವಿನ್ ಇಲ್ಲಿನಿ ವೆಳಿಚ್ಚಂ ||ಎರಿಞ್ಞ್ ಅಣಯುನ್ನು ||
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
Comments
ಉ: ಮಾತುಪಲ್ಲಟ - ೩
ಉ: ಮಾತುಪಲ್ಲಟ - ೩
ಉ: ಮಾತುಪಲ್ಲಟ - ೩
ಮಲೆಯಾಳ ಭಾಷೆಯಲ್ಲಿ