ಬಾವಿಗೇ ಬಾಯಾರಿಕೆಯಾದಾಗ!
ಊರಿನವರೆಲ್ಲಾ
ನೀರು ಪಡೆಯುತ್ತಿದ್ದ
ಊರ ಬಾವಿಗೆ
ಅಂದು ಎಲ್ಲಿಲ್ಲದ
ಬಾಯಾರಿಕೆ,
ಅದು ಬೇಸರದಿಂದ
ಮೇಲೆ ನೋಡುತ್ತಾ
ಬಾನಿಗೆ ಸಲ್ಲಿಸಿತು
ತಾನು ಕೋರಿಕೆ;
ಬಾನು ಭಾನುವನ್ನು
ಕರೆದು ವಹಿಸಿತು
ಇದರ ಜವಾಬ್ದಾರಿ,
ಉರಿಯುವ ಭಾನುವಿಗೆ
ಏನು ಮಾಡಲೂ
ತೋಚದಾಯಿತು ದಾರಿ;
ವಾಯುವನು
ಪುಸಲಾಯಿಸಿ
ಬಿನ್ನವಿಸಿಕೊಂಡ
ತೋರಲು ಪರಿಹಾರ,
ವಾಯು ಕೂಡಲೇ
ಎಲ್ಲಿಂದಲೋ ಭರದಿಂದ
ಅಟ್ಟಿಸಿಕೊಂಡು ಬಂದ
ಮೇಘಗಳ ಮಹಾಪೂರ;
ಭಾನು ತನ್ನ ಉರಿ ತಗ್ಗಿಸಿ
ಮೇಘಗಳಿಗೆ ತಂಪು ನೀಡಿ
ತನ್ನ ಕೆಲಸ ಆಯಿತೆಂದ,
ಮೇಘಗಳು ಧಾರಾಕಾರ
ಮಳೆಸುರಿಸಿ ಆ ಬಾವಿಗೆ
ನೀಡಿದವು ಮಹದಾನಂದ;
ಬಾವಿಯ ಬಾಯಾರಿಕೆ
ಪೂರ್ಣ ತಣಿದಿದೆ ಈಗ,
ಎಲ್ಲರೂ ನೀರು ಪಡೆಯುವರು
ತಮಗೆ ಬೇಕೆನಿಸಿದಾಗ!
***********
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ಬಾವಿಗೇ ಬಾಯಾರಿಕೆಯಾದಾಗ!
In reply to ಉ: ಬಾವಿಗೇ ಬಾಯಾರಿಕೆಯಾದಾಗ! by ksraghavendranavada
ಉ: ಬಾವಿಗೇ ಬಾಯಾರಿಕೆಯಾದಾಗ!
ಉ: ಬಾವಿಗೇ ಬಾಯಾರಿಕೆಯಾದಾಗ!
In reply to ಉ: ಬಾವಿಗೇ ಬಾಯಾರಿಕೆಯಾದಾಗ! by malathi shimoga
ಉ: ಬಾವಿಗೇ ಬಾಯಾರಿಕೆಯಾದಾಗ!
ಉ: ಬಾವಿಗೇ ಬಾಯಾರಿಕೆಯಾದಾಗ!
In reply to ಉ: ಬಾವಿಗೇ ಬಾಯಾರಿಕೆಯಾದಾಗ! by Chikku123
ಉ: ಬಾವಿಗೇ ಬಾಯಾರಿಕೆಯಾದಾಗ!
In reply to ಉ: ಬಾವಿಗೇ ಬಾಯಾರಿಕೆಯಾದಾಗ! by praveena saya
ಉ: ಬಾವಿಗೇ ಬಾಯಾರಿಕೆಯಾದಾಗ!
In reply to ಉ: ಬಾವಿಗೇ ಬಾಯಾರಿಕೆಯಾದಾಗ! by Chikku123
ಉ: ಬಾವಿಗೇ ಬಾಯಾರಿಕೆಯಾದಾಗ!
ಉ: ಬಾವಿಗೇ ಬಾಯಾರಿಕೆಯಾದಾಗ!
In reply to ಉ: ಬಾವಿಗೇ ಬಾಯಾರಿಕೆಯಾದಾಗ! by manju787
ಉ: ಬಾವಿಗೇ ಬಾಯಾರಿಕೆಯಾದಾಗ!
In reply to ಉ: ಬಾವಿಗೇ ಬಾಯಾರಿಕೆಯಾದಾಗ! by praveena saya
ಉ: ಬಾವಿಗೇ ಬಾಯಾರಿಕೆಯಾದಾಗ!
In reply to ಉ: ಬಾವಿಗೇ ಬಾಯಾರಿಕೆಯಾದಾಗ! by manju787
ಉ: ಬಾವಿಗೇ ಬಾಯಾರಿಕೆಯಾದಾಗ!
ಉ: ಬಾವಿಗೇ ಬಾಯಾರಿಕೆಯಾದಾಗ!
In reply to ಉ: ಬಾವಿಗೇ ಬಾಯಾರಿಕೆಯಾದಾಗ! by gopinatha
ಉ: ಬಾವಿಗೇ ಬಾಯಾರಿಕೆಯಾದಾಗ!