ಮೂರು ದಿನಗಳ ಈ ಜೀವನ ...

ಮೂರು ದಿನಗಳ ಈ ಜೀವನ ...

 

ಮೂರು ದಿನಗಳ ಈ ಜೀವನ ...

 

ಮೂರು ದಿನಗಳ ಈ ಜೀವನ

ಇರುವ ನಾಕು ಕಾಳು ಭತ್ತವ  

ಹೊಲವನೂಳಿ ನಾಳೆಗಾಗಿ ಬಿತ್ತಲೋ?

ಕುಟ್ಟಿಯಕ್ಕಿ ಮಾಡಿ ಇಂದೇ ಬೇಯಿಸುಣ್ಣಲೋ?

Rating
No votes yet

Comments