ಪಾಬ್ಲೊ ಪಿಕಾಸೊ By Shyam Kishore on Mon, 01/08/2007 - 08:19 ಮಗುವಾಗಿದ್ದಾಗ ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಕಲೆಗಾರನೇ ಆಗಿರುತ್ತಾನೆ. ಆದರೆ ನಿಜವಾದ ಸವಾಲಿರುವುದು ಬೆಳೆಯುತ್ತಾ ಹೋದಂತೆ ಕಲಾಕಾರರಾಗಿಯೇ ಉಳಿಯುವುದು ಹೇಗೆ ಎನ್ನುವುದರಲ್ಲಿ! - ಪಾಬ್ಲೊ ಪಿಕಾಸೊ