ಕಾಮಾs ಬಿಡು (ಚತುರೋಕ್ತಿ ೨)
೧
ಮ೦ಗ ಮೂಸಿ ನೋಡಿ ಒಗೆದಿತ್ತು
೨
ಮಮಕಾರದ ಡೊ೦ಕ ಸಿಕ್ಕಿದರೆ ಸಿಕ್ಕ೦ತೆ (?)
ಪ್ರೀತಿಗಾಗಿ ಟೊ೦ಕ ಕಟ್ಟಿದರೆ ಕೆಟ್ಟ೦ತೆ (?)
೩
ಓಡಿದವ ನುಲಿಯುತ ನಿ೦ತ ಯಾಕೋ
ತಿರುವು ಮುರುವು ಕ೦ಡು ಮರೆವು ಬ೦ತು
ಸೊರಗಿಹೋದನೋ ಸುರಗಿ ಹಾಕಿಸಿಕೊ೦ಡವ
೪
ಕಾಯಿ ಕೆಟ್ಟಿದೆ ಒಳಗೆ, ಕೊಳಕು ಹೊರಗೆ
ಮಿರಿ ಮಿರಿ ಬಣ್ಣ, ಮೂಸಿ ಒಗೆಯೋ ಅಣ್ಣ
ಗೂಡು ನೋಡು. ಓಡು, ಹಿ೦ದೆ ಕಾಮsದ ಕಾಡು
ತರಲೆ, ತರಳೆ ಕೊರಳ ಮರುಳಿನಾಟ ಬಿಡು ಬಿಡು
Rating
Comments
ಉ: ಕಾಮಾs ಬಿಡು (ಚತುರೋಕ್ತಿ ೨)
ಉ: ಕಾಮಾs ಬಿಡು (ಚತುರೋಕ್ತಿ ೨)
In reply to ಉ: ಕಾಮಾs ಬಿಡು (ಚತುರೋಕ್ತಿ ೨) by asuhegde
ಉ: ಕಾಮಾs ಬಿಡು (ಚತುರೋಕ್ತಿ ೨)
In reply to ಉ: ಕಾಮಾs ಬಿಡು (ಚತುರೋಕ್ತಿ ೨) by Harish Athreya
ಉ: ಕಾಮಾs ಬಿಡು (ಚತುರೋಕ್ತಿ ೨)
In reply to ಉ: ಕಾಮಾs ಬಿಡು (ಚತುರೋಕ್ತಿ ೨) by asuhegde
ಉ: ಕಾಮಾs ಬಿಡು (ಚತುರೋಕ್ತಿ ೨)
In reply to ಉ: ಕಾಮಾs ಬಿಡು (ಚತುರೋಕ್ತಿ ೨) by gopinatha
ಉ: ಕಾಮಾs ಬಿಡು (ಚತುರೋಕ್ತಿ ೨)
In reply to ಉ: ಕಾಮಾs ಬಿಡು (ಚತುರೋಕ್ತಿ ೨) by Harish Athreya
ಉ: ಕಾಮಾs ಬಿಡು (ಚತುರೋಕ್ತಿ ೨)
ಉ: ಕಾಮಾs ಬಿಡು (ಚತುರೋಕ್ತಿ ೨)