ಬೆಂಗಳೂರಲ್ಲಿ ಕನ್ನಡ ಎಫ್.ಎಂ ವಾಹಿನಿಗಳು ಸಿಕ್ಕಾಪಟ್ಟೆ ಫೇಮಸ್ಸು
ಬೆಂಗಳೂರಲ್ಲಿರೋ ಎಫ್.ಎಂ ರೇಡಿಯೋ ವಾಹಿನಿಗಳನ್ನ ಹೆಚ್ಚು ಜನರು ಕೇಳುಸ್ಕೊಳೋ ಸಮಯ 7 ರಿಂದಾ 11 ಈ ಸಮಯಾನ ಪೀಕ್ ಟೈಮ್ ಅಂತ ಕರೀತಾರೆ. ಇತ್ತೀಚೆಗೆ ಬಂದಿರೋ ಒಂದು ವರದಿಯ ಪ್ರಕಾರ ಪೀಕ್ ಟೈಮಲ್ಲಿ ಸುಮಾರು 85% ಜನ ಕೇಳೋದು ಕನ್ನಡ ಕಾರ್ಯಕ್ರಮಗಳನ್ನ ಪ್ರಸಾರ ಮಾಡೋ ಎಫ್.ಎಂ ವಾಹಿನಿಗಳನ್ನ.
ಬೆಂಗಳೂರಲ್ಲಿ ಕನ್ನಡಕ್ಕಿರೋ ಡಿಮ್ಯಾಂಡು ಬೇರೆ ಯಾವ ಭಾಷೆಗೂ ಇಲ್ಲಾ ಅನ್ನೋದನ್ನ ಈ ವರದಿ ಒತ್ತಿ ಹೇಳ್ತಾ ಇದೆ. ಕೋಟಿಗಟ್ಟಲೆ ಬಂಡವಾಳ ಹಾಕಿ ಎಫ್.ಎಂ ವಾಹಿನಿ ನಡುಸ್ತಿರೋ ಕಂಪನಿಗಳು ಬೆಂಗಳೂರಲ್ಲಿ ಕನ್ನಡ ಸಖತ್ ಹಾಟ್ ಅನ್ನೋದು ಅರ್ಥ ಮಾಡ್ಕೊಂಡು ಕನ್ನಡ ಕಾರ್ಯಕ್ರಮಗಳನ್ನೇ ಜನರಿಗೆ ಕೊಡ್ತಾ ಇದಾವೆ.
ಬೆಂಗಳೂಲ್ಲಿ ಕನ್ನಡಿಗ್ರು ಕಮ್ಮಿ, ಕನ್ನಡಿಗ್ರು ಕಮ್ಮಿ ಅಂತ ಹೇಳ್ಕೊಂಡ್ ಕೂತಿರೋರು ಈ ವರದಿ ನೋಡಾದ್ರೂ ನಿಜಾಂಶ ತಿಳ್ಕೋಬೇಕಾಗಿದೆ.
Rating
Comments
ಉ: ಬೆಂಗಳೂರಲ್ಲಿ ಕನ್ನಡ ಎಫ್.ಎಂ ವಾಹಿನಿಗಳು ಸಿಕ್ಕಾಪಟ್ಟೆ ಫೇಮಸ್ಸು

In reply to ಉ: ಬೆಂಗಳೂರಲ್ಲಿ ಕನ್ನಡ ಎಫ್.ಎಂ ವಾಹಿನಿಗಳು ಸಿಕ್ಕಾಪಟ್ಟೆ ಫೇಮಸ್ಸು by santhosh_87

In reply to ಉ: ಬೆಂಗಳೂರಲ್ಲಿ ಕನ್ನಡ ಎಫ್.ಎಂ ವಾಹಿನಿಗಳು ಸಿಕ್ಕಾಪಟ್ಟೆ ಫೇಮಸ್ಸು by ravi.savkar