ಬಿನ್ ಲಾಡೇನ್ ಹೇಳಿದ್ದು: ನಾವು ತಲೆಹಾಕಲೂ ಬಯಸದ ಪ್ರಪಂಚದ ಮೊದಲನೇ ದೇಶ ಚೀನಾ

ಬಿನ್ ಲಾಡೇನ್ ಹೇಳಿದ್ದು: ನಾವು ತಲೆಹಾಕಲೂ ಬಯಸದ ಪ್ರಪಂಚದ ಮೊದಲನೇ ದೇಶ ಚೀನಾ


ಬಿನ್ ಲಾಡೇನ್ ಹೇಳಿದ್ದು:   ನಾವು ತಲೆಹಾಕಲೂ ಬಯಸದ ಪ್ರಪಂಚದ ಮೊದಲನೇ ದೇಶ ಚೀನಾ

ಕಾರಣಕ್ಕೆ  ಇದನ್ನು  ಓದಿ
ಅಲ್ ಖೈದಾ ಉಗೃವಾದಿಗಳು ಚೀನಾದ ಮೇಲೆ ೮ ಬಾರಿ ಆಕೃಮಣ ಮಾಡಿದ್ದರಂತೆ ಅದರ ಫಲಿತಾಂಶವೇ..

೧.  ಒಬ್ಬ ಉಗೃವಾದಿಗೆ ಬೀಜಿಂಗನ ಕ್ಶಿಮೇನ್ ಗೇಟ್ ನಲ್ಲೊಂದು ಬಾಂಬು ಹಾಕಬೇಕಾಗಿತ್ತು, ಆ ವಾಹನ ದಟ್ಟಣೆಯ ಸೇತುವೆಯಲ್ಲಿ ಆತ ಕಳೆದೇ ಹೋದನಂತೆ.

೨.  ಶಂಘೈ ನಲ್ಲಿ ಬಸ್ಸೊಂದರಲ್ಲಿ ಬಾಂಬ್ ಹಾಕಬೇಕಾಗಿದ್ದ ಆತ್ಮಹತ್ಯಾ ಧಾಳಿಯ ಒಬ್ಬ ಸದಸ್ಯ ಎರಡು ಗಂಟೆಯವರೆಗೆ ಕಿಕ್ಕಿರಿದ ಬಸ್ಸು ಹತ್ತಲಾರದೇ ಸೋತನಂತೆ.

೩.  ವುಹಾನ್ ನ ಸೂಪರ್ ಮಾರ್ಕೇಟ್ನಲ್ಲಿ ಹಾಕಬೇಕಾದ ಒಬ್ಬನ ಬಾಂಬ ನ ರಿಮೋಟ್ ಕಂಟ್ರೋಲ್ ನನ್ನೇ ಯಾರೋ ಲಪಟಾಯಿಸಿದ್ದರಂತೆ, ಪಾಪ!!!

೪. ಚೆಂಗ್ಡೂನ ಸರಕಾರೀ ಕಟ್ಟಡದಲ್ಲಿ ಬಾಂಬ ಹಾಕಲು ಹೋದವನನ್ನು ದ್ವಾರದಲ್ಲೇ ತಡೆದು ಹಿಡಿದಿಟ್ಟ ಅಧಿಕಾರಿಗಳು ಆತ ಪೂರ್ವ ತುರ್ಕೀಸ್ಥಾನದ ಪ್ರತ್ಯೇಕತಾವದಿಯೆಂದುಕೊಂಡು ಬಡಿ ಬಡಿದು ವಿಚಾರಣಾಧೀನ ಕೈದಿಯನಾಗಿಸಿದ್ದರು.

೫.  ಒಬ್ಬ ಉಗೃವಾದಿ ಹೆಬೆಇ ಮೈನ್ ನಲ್ಲಿ ಬಾಂಬ್ ಸ್ಪೋಟಿಸಿ, ನೂರಾರು ಜನರ ಸಾವು  ನೋವಿಗೆ ಕಾರಣವಾಗಿ ಅಲ್ ಖೈದಾ  ಕೇಂದ್ರಕ್ಕೆ ವಾಪಸ್ಸಾದ, ಆದರೆ ಸುಮಾರು ಆರು ತಿಂಗಳು ಕಾದರೂ ಅವನು ಹೇಳಿದಂತ ಯಾವುದೇ ಸುದ್ಧಿಯನ್ನು ವರ್ತಮಾನ ಪತ್ರಿಕೆಗಳಲ್ಲಿ ನೋಡದೇ ಇದ್ದುದರಿಂದ ಅವನು ತಪ್ಪು ಸುದ್ದಿ ಕೊಟ್ಟಿದ್ದಕ್ಕಾಗಿ  ಆತನನ್ನು ಗಲ್ಲಿಗೇರಿಸಲಾಯ್ತು.( ಇದಂತೂ ಘೋರ!!!)

೬. ಘುಂಘ್ ಜೂ ನಲ್ಲೊಬ್ಬ ಬಾಂಬ ಹಾಕಲು ರೈಲಿನಿಂದ  ಇಳಿದ ಕೂಡಲೇ , ಒಬ್ಬ ಮೋಟರ್ಸೈಕಲ್ ಕಳ್ಳ( ಪರ್ಸ್ , ಸರ ಹಾರಿಸುವಾತ) ಆತನ ಬಾಂಬ್ ಇರುವ ಕೈ ಚೀಲವನ್ನೇ ಹಾರಿಸಿಕೊಂಡು ಹೋದನಂತೆ.


೭.  ಇನ್ನೊಬ್ಬ ಉಗೃವಾದಿ ಕ್ಸಿಯಾನ್ ಗೆ ಬಂದ ಮೇಲೆ ಸಂಪರ್ಕ ಕಳೆದುಕೊಂಡ, ನಂತರ ಆತ ಯಾವುದೋ ಆಸ್ಪತ್ರೆಯಲ್ಲಿ " ಕೋಮಾ" ಸ್ಥಿತಿಯಲ್ಲಿ ಸಿಕ್ಕಿದನಂತೆ. ವೈದ್ಯರು ಆತ ಮಾರ್ಕೇಟಿನಲ್ಲಿ ಸಿಕ್ಕಿದ್ದೆಲ್ಲ ತಿಂದ ಹಾಗೂ ಕಳಪೆ ಮದಿರೆ ಸೇವಿಸಿದ್ದರಿಂದ ಹಾಗಾಯ್ತು ಇನ್ನು ಆತ ಬರೇ " ಜೀವಂತ ತರಕಾರಿಯೇ ಸರಿ" ಎಂದು ಕೈಚೆಲ್ಲಿದ್ದಾರಂತ ಸುದ್ದಿ.


೮. ಇಷ್ಟೆಲ್ಲಾ ಆದ ಮೇಲೆ ಬಿನ್ ಲಾಡೇನ್ ಒಂದು ಹೆಂಗಸು ಉಗೃವಾದಿಯನ್ನು ಕಳುಹಿಸಿದನಂತೆ ಆಕೆ ಮೋಸ ಹೋಗಿ ವೇಶ್ಯಾಗೃಹ ಸೇರಿದ್ದಳಂತೆ.

ಇನ್ನೇನುಳಿದಿದೆ !!! ಬಿನ್ ಲಾಡೇನ್ ಗೆ ಮಾಡಲು...


ಅದಕ್ಕೇ ಮೇಲಿನ ಉಧ್ಗಾರ!!!!! ಧೋರಣೆ  ಹೇಗಿದೆ?????


 

 

 

ಜೋಷಿಯವರ ಮಿಂಚಂಚೆ

Rating
No votes yet

Comments