ಫಲ ಜ್ಯೋತಿಷ್ಯವೂ ಕರ್ಮಸಿಧ್ಧಾಂತವೂ
ಫಲ ಜ್ಯೋತಿಷ್ಯಕ್ಕೆ ಮೂಲಾಧಾರ ಕರ್ಮ ಸಿಧ್ಧಾಂತವೇ ಹೊರತು ಗ್ರಹಗಳಲ್ಲ, ಗ್ರಹಗಳೇನಿದ್ದರೂ ಸಮಯ ಸೂಚಕವಷ್ಟೆ ಎಂದು ಸಂಪದದಲ್ಲಿ ಹಲವು ಬಾರಿ ವಾದಿಸಿದ್ದೆ. ಎಷ್ಟಾದರೂ ನಾನು ಜ್ಯೋತಿಷ್ಯವನ್ನು ಅಧ್ಯಯನ ಮಾಡಿಲ್ಲ, ನನ್ನ ಅನಿಸಿಕೆಯನ್ನು ಬರೆದಿದ್ದೆ ಅಷ್ಟೆ. ಈಗ ಈ ಬಗ್ಗೆ ಅಧ್ಯಯನ ಮಾಡಿದ ಮಹನೀಯರೊಬ್ಬರ ಲೇಖನ ಕನ್ನಡದಲ್ಲೇ ಲಭ್ಯವಿದೆ. ಅದನ್ನು ಇಲ್ಲಿ ಓದಬಹುದು :
ಈ ಮಹನೀಯರು ಕೂಡ ನನ್ನ ಅನಿಸಿಕೆಗೆ ಪುಷ್ಟಿ ಬರುವಂತೆ ಬರೆದಿದ್ದರಿಂದ ಅದನ್ನು ನಿಮ್ಮೊಡನೆ ಹಂಚಿಕೊಳ್ಳುವ ಬಯಕೆಯಾಯಿತು. ಅದಕ್ಕಾಗಿ ಈ ಬರಹ. ಆಸಕ್ತರು ಓದಿ ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು.
Rating
Comments
ಉ: ಫಲ ಜ್ಯೋತಿಷ್ಯವೂ ಕರ್ಮಸಿಧ್ಧಾಂತವೂ