ನಸುಕಿನಲ್ಲಿ ಹೊರಟಾಗ...!
ದಿನವೂ ನಸುಕಿನಲ್ಲಿ,
ಮುಂಜಾವಿನ ನಡಿಗೆಗಾಗಿ
ಮನೆಯಿಂದ ಹೊರಟಾಗ,
ಅತ್ತ:
ಕಸದ ರಾಶಿಯಿಂದ
ಪ್ಲಾಸ್ಟಿಕ್ ಆಯುತಿರುವ,
ನಸುಕಿನ ನಿದ್ದೆಯನು
ಮರೆತು ಬಂದಿರುವ
ಹುಡುಗರ ಬಾಳು;
ಇತ್ತ:
ತಮ್ಮ ಆಸ್ತಿಗೆ ಕನ್ನ
ಹಾಕುತ್ತಿದ್ದೀರೆಂದು,
ಬೊಗಳಿ, ಓಡಿಸಲು
ಯತ್ನಿಸುತ್ತಿರುವ ಬೀದಿ
ನಾಯಿಗಳ ಗೋಳು;
ದೂರದಿಂದ ನನ್ನ
ಕಣ್ಣುಗಳಿಗೆ, ಅವು
ಸಾಲು ಸಾಲಾಗಿ,
ತಲೆಕೆಳಗಾಗಿಸಿದ,
ತುಂಬಿದ
ಗೋಣಿ ಚೀಲಗಳು
ಹತ್ತಿರವಾದಾಗ
ಅಂಗಳವೇ ಇಲ್ಲದ ತಮ್ಮ
ಮನೆಗಳ ಮುಂದೆ
ರಸ್ತೆಗೇ ನೀರು ಸಿಂಪಡಿಸಿ
ರಂಗೋಲಿ ಬಿಡಿಸಲು
ಸಜ್ಜಾಗುತ್ತಿರುವ,
"ನೈಟೀ"ಧಾರೀ
ಗೃಹಿಣಿಯರು!
******
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ನಸುಕಿನಲ್ಲಿ ಹೊರಟಾಗ...!
In reply to ಉ: ನಸುಕಿನಲ್ಲಿ ಹೊರಟಾಗ...! by P.Ashwini
ಉ: ನಸುಕಿನಲ್ಲಿ ಹೊರಟಾಗ...!
ಉ: ನಸುಕಿನಲ್ಲಿ ಹೊರಟಾಗ...!
In reply to ಉ: ನಸುಕಿನಲ್ಲಿ ಹೊರಟಾಗ...! by gopinatha
ಉ: ನಸುಕಿನಲ್ಲಿ ಹೊರಟಾಗ...!
ಉ: ನಸುಕಿನಲ್ಲಿ ಹೊರಟಾಗ...!
In reply to ಉ: ನಸುಕಿನಲ್ಲಿ ಹೊರಟಾಗ...! by raghusp
ಉ: ನಸುಕಿನಲ್ಲಿ ಹೊರಟಾಗ...!
In reply to ಉ: ನಸುಕಿನಲ್ಲಿ ಹೊರಟಾಗ...! by asuhegde
ಉ: ನಸುಕಿನಲ್ಲಿ ಹೊರಟಾಗ...!
ಉ: ನಸುಕಿನಲ್ಲಿ ಹೊರಟಾಗ...!
In reply to ಉ: ನಸುಕಿನಲ್ಲಿ ಹೊರಟಾಗ...! by ambika
ಉ: ನಸುಕಿನಲ್ಲಿ ಹೊರಟಾಗ...!
ಉ: ನಸುಕಿನಲ್ಲಿ ಹೊರಟಾಗ...!
In reply to ಉ: ನಸುಕಿನಲ್ಲಿ ಹೊರಟಾಗ...! by manju787
ಉ: ನಸುಕಿನಲ್ಲಿ ಹೊರಟಾಗ...!
In reply to ಉ: ನಸುಕಿನಲ್ಲಿ ಹೊರಟಾಗ...! by asuhegde
ಉ: ನಸುಕಿನಲ್ಲಿ ಹೊರಟಾಗ...!
In reply to ಉ: ನಸುಕಿನಲ್ಲಿ ಹೊರಟಾಗ...! by suresh nadig
ಉ: ನಸುಕಿನಲ್ಲಿ ಹೊರಟಾಗ...!
In reply to ಉ: ನಸುಕಿನಲ್ಲಿ ಹೊರಟಾಗ...! by suresh nadig
ಉ: ನಸುಕಿನಲ್ಲಿ ಹೊರಟಾಗ...!