summane heege annisiddu...
ತೆರೆಯಾಗಿಬಿಡು ಈ ಜೀವನದ ಸಾಗರದಿ.
ಕರಗಿಸಿಬಿಡು ಎಲ್ಲವ ಅದರಲಿ,
ಏಳು ಬೀಳುಗಳು ಸಹಜವೇ ಆದರೂ,
ತಾಳು ನೀ, ತೇಲಿ ತೇಲುತ್ತ ......
ಮುಳುಗದಿರಲಿ, ಬದುಕ ಈ ಲೀಲೆಯು ...........
ಬದುಕಿದು ಒರಟು ಕೆಲಸ,,, ಸರಿಯಾಗಲಿಲ್ಲವೆಂದು ಮತ್ತೆ ಮತ್ತೆ ಕಟ್ಟ ಬಲ್ಲದ್ದಂತೂ ಅಲ್ಲ..........ಸಾಧ್ಯವೇ??
ಇಂತಹ ನೂರಾರು ಪ್ರಶ್ನಾರ್ಥಕ ಭಾವನೆ ಬರುಬರುತ್ತಾ ಅದರ ಸ್ಥಾನ ವನ್ನು ಮನದಾಳದಲ್ಲಿ ಆಕ್ರಮಿಸಿಬಿಟ್ಟಿದೆ...
ಯಾಕೆ ಹೀಗೆ? ಯೋಚನೆಗಳು ಮನುಷ್ಯನನ್ನು ತುಂಬಾ ಎತ್ತರಕ್ಕೆ ಕರೆದೊಯ್ಯುತ್ತದಂತೆ...!
ಅಕ್ಷರಸಃ ದಿಟ..! ಅಂತೆಯೇ ಜೊತೆಗಿರುವವರನ್ನು ಸಹ,
ಅವರ ಯೋಚನೆಗಳು, ನಿರ್ಧಾರಗಳು ತುಂಬಾ ಆಳಕ್ಕೆ ಇಳಿಸುತ್ತವೆ ಅನ್ನೋದು ಅಷ್ಟೇ ನಿಜ...
ಇದು ಸರಿಯೇ,,,,,,,,,,, ನಾವ್ಯಾಕೆ ಹೀಗೆ??? ಎಂಬ ಪ್ರಶ್ನೆಗೆ ಪ್ರಶ್ನೆಯೇ ಉತ್ತರ........ಇದುವರೆಗೂ ಉತ್ತರ ದೊರಕಿಲ್ಲ..
...ಅಥವಾ ನಮ್ಮ ವ್ಯಕ್ತಿತ್ವವೇ ಹಾಗೋ ತಿಳಿದಿಲ್ಲ....
ಇನ್ನು ಹುಡುಕುತನವಾ??....ಉಹುಂ ....ಬದುಕನ್ನು ಅರ್ಥೈಸುವ , ಯೋಚಿಸುವ, ನಿರ್ಧಾರ ತೆಗೆದುಕೊಳ್ಳುವ , ವಿವೇಚನಾ ಶಕ್ತಿ
ಸ್ನೇಹಿತರೂ ಅಥವಾ ಆಪ್ತರು ಎಂದು ಕೊಂಡವರಲ್ಲಿ ಮನ:ಶ್ಯಾಂತಿಯನ್ನ ಆ ಕ್ಷಣಕ್ಕೆ ಪಡೆದಿರುತ್ತೇವೆಯಾದರೂ , ಅದು ನಮ್ಮಲ್ಲಿನ ತುಮುಲಕ್ಕೆ , ನರಳಾಟಕ್ಕೆ ಮತ್ತೊಂದು ಬಗೆಯಿಂದ ನಾಂದಿ ಹಾಡಿರುತ್ತದೆ,,,,,,,,,,,,,,,,,,,
ಜೀವನದಲ್ಲಿ ಯಾರು ಯಾರಿಗೂ ಶಾಶ್ವತವಲ್ಲ .......ಇಂದು ಬಂದು ನಾಳೆ ಹೋಗುವವರು ಎಷ್ಟೋ ಮಂದಿ ....
ಆದರೆ ಯಾವಾಗಲೂ ಇರಬೇಕು ಎಂಬ ಮನಸಿನಾಳದ ಮಾತಿಗೆನೆನ್ನುವಿರಿ??.....
ಇದಕ್ಕೆಲ್ಲಾ ಏನರ್ಥ?? ಇರಲಿ!! ...ಹಪಹಪಿಕೆ ನಮಗಿದ್ದರಾಯಿತಾ??? ಪರಸ್ಪರ ಸ್ನೇಹಿತರಿಬ್ಬರಿಗೂ , ಸಂಬಂಧಿಗಳಲ್ಲಿ ಬೇಕು ತಾನೇ????ಉಳಿಸಿಕೊಳ್ಳುವ ಮನಸ್ಸಿರಬೇಕು.....
ಇಲ್ಲದಿದ್ದರೆ ಈ ತರಹ ಸಹಜವೇ.....
Comments
ಉ: ಸುಮ್ಮನೇ ಹೀಗೇ ಅನಿಸಿದ್ದು...!
ಉ: summane heege annisiddu...
ಉ: summane heege annisiddu...
ಉ: summane heege annisiddu...