ಪಾಬ್ಲೊ ಪಿಕಾಸೊ
ಕಲೆಯೆಂದರೆ ವಸ್ತುಗಳನ್ನು ಕೇವಲ ಸುಂದರವಾಗಿ ಚಿತ್ರಿಸುವುದಲ್ಲ. ಬುದ್ಧಿಯ ಗ್ರಹಿಕೆಗೂ ಮೀರಿದ್ದನ್ನು ಅಭಿವ್ಯಕ್ತಗೊಳಿಸುವುದೇ ನಿಜವಾದ ಕಲೆ. ಹುಡುಗಿಯೊಬ್ಬಳನ್ನು ಪ್ರೀತಿಸುವಾಗ ನಾವು ಆಕೆಯ ತೋಳುಗಳ ಅಳತೆ ತೆಗೆದುಕೊಳ್ಳಲು ಪ್ರಾರಂಭಿಸುವುದಿಲ್ಲ(ಸೌಂದರ್ಯವನ್ನು ಅಳೆಯಲು)! - ಪಾಬ್ಲೊ ಪಿಕಾಸೊ