ಸಹಾಯ ಬೇಕಿದೆ.. SATHYA ಪದಕ್ಕೆ ವಿಸ್ತರಣೆ ಕೊಡಬಹುದೇ?
ಸ್ನೇಹಿತರೆ,
ನಾನು ನನ್ನ ಸ್ನೇಹಿತರು ಜೊತೆ ಸೇರಿ, ಒಂದು ಸಾಫ್ಟ್ವೇರ್ ಕಂಪನಿ ಶುರು ಮಾಡಬೇಕು ಅಂತ ಇದ್ದೇವೆ..
ಇದು, ಸಾಫ್ಟ್ ವೇರ್, ವೆಬ್ ಡಿಸೈನಿಂಗ್, ವೆಬ್ ಹೋಸ್ಟಿಂಗ್, ಎಸ್.ಎಮ್.ಎಸ್. ಪ್ಯಾಕೆಜಸ್. ಮುಂತಾದ ಐ - ಟಿ ಹಾಗೂ ಅದರ ಸಂಬಂಧಿತ ಕೆಲಸ ಮಾಡಲು ಇಚ್ಸಿಸಿರೋ ಸಂಸ್ಥೆ.. ಕೆಲಸ ಶುರು ಆಗಿದೆ..
ಆದರೆ.. ಸಮಸ್ಯೆ ಕಂಪನಿ ಹೆಸರಿನದ್ದಾಗಿದೆ.
ಅಂದರೆ, ಹೆಸರು "ಸತ್ಯ" ಅನ್ನೋ ಹೆಸರಲ್ಲಿ ಪ್ರಾರಂಭ ಆಗಬೇಕು.
ಸತ್ಯ ಜೊತೆ ಏನೇ ಸೇರಿಸಿದರೂ.. ಸರಕಾರದ ಸಂಸ್ಥೆ (MCA - Ministry of Commerce Affairs) ಒಪ್ಕೊತ್ತಿಲ್ಲ.
SATHYA - ಅನ್ನೋ ಪದಕ್ಕೆ, ಒಂದು ವಿಸ್ತರಣೆ ಕೊಡಲು ಸಹಾಯ ಮಾಡುವಿರಾ?
ಉದಾಹರಣೆಗೆ..
Software And Technology .... (ಮುಂದೆ ಏನು ಸೇರಿಸುವುದು ಅಂತ ಗೊತ್ತಾಗ್ತಾ ಇಲ್ಲ..)
ಯಾರಾದರೂ ಸಹಾಯ ಮಾಡಬಹುದೇ?
ನಿಮ್ಮೊಲವಿನ,
ಸತ್ಯ.. :)
Rating
Comments
ಉ: ಸಹಾಯ ಬೇಕಿದೆ.. SATHYA ಪದಕ್ಕೆ ವಿಸ್ತರಣೆ ಕೊಡಬಹುದೇ?
In reply to ಉ: ಸಹಾಯ ಬೇಕಿದೆ.. SATHYA ಪದಕ್ಕೆ ವಿಸ್ತರಣೆ ಕೊಡಬಹುದೇ? by prasannasp
ಉ: ಸಹಾಯ ಬೇಕಿದೆ.. SATHYA ಪದಕ್ಕೆ ವಿಸ್ತರಣೆ ಕೊಡಬಹುದೇ?
ಉ: ಸಹಾಯ ಬೇಕಿದೆ.. SATHYA ಪದಕ್ಕೆ ವಿಸ್ತರಣೆ ಕೊಡಬಹುದೇ?
In reply to ಉ: ಸಹಾಯ ಬೇಕಿದೆ.. SATHYA ಪದಕ್ಕೆ ವಿಸ್ತರಣೆ ಕೊಡಬಹುದೇ? by asuhegde
ಉ: ಸಹಾಯ ಬೇಕಿದೆ.. SATHYA ಪದಕ್ಕೆ ವಿಸ್ತರಣೆ ಕೊಡಬಹುದೇ?
ಉ: ಸಹಾಯ ಬೇಕಿದೆ.. SATHYA ಪದಕ್ಕೆ ವಿಸ್ತರಣೆ ಕೊಡಬಹುದೇ?
In reply to ಉ: ಸಹಾಯ ಬೇಕಿದೆ.. SATHYA ಪದಕ್ಕೆ ವಿಸ್ತರಣೆ ಕೊಡಬಹುದೇ? by raghusp
ಉ: ಸಹಾಯ ಬೇಕಿದೆ.. SATHYA ಪದಕ್ಕೆ ವಿಸ್ತರಣೆ ಕೊಡಬಹುದೇ?