ಸುಭಾಷಿತ

ಸುಭಾಷಿತ

ಒಳ್ಳೆಯ ಮಾತುಗಳಿಂದ ಎಲ್ಲರಿಗೂ ಸಂತೋಷವಾಗುತ್ತದೆ.
ಹಾಗಾಗಿ ಯಾವಾಗಲೂ ಒಳ್ಳೆಯ ಮಾತುಗಳನ್ನೇ ಆಡಬೇಕು.
ಮಾತಿಗೇನಾದರೂ ಬಡತನ ಉಂಟೇ? - ಸಂಸ್ಕೃತ ಸುಭಾಷಿತ