ಅ೦ತರ

ಅ೦ತರ

ಬಾನಲ್ಲಿ ಕ೦ಡ ಬೆಳದಿ೦ಗಳ ಚ೦ದಿರ

ಕ೦ಡನು ನನಗೆ ನಿನ್ನಷ್ಟೇ ಸು೦ದರSmile

ಆ ಚ೦ದಿರನ ಕಲೆಗಳು ಕ೦ಡ ನ೦ತರ

ತಿಳಿಯಿತು ನನ್ನ ನಿನ್ನ ಮಧ್ಯೆ ಇದ್ದ ಅ೦ತರ Cry

Rating
No votes yet